ಓ ಎನ್ನು ಬಾ ಗಣಪಾ [O Ennu Baa Ganapa Kannada Song Lyrics]
ಗಜಾನನಂ ಭೂತಗಣಾದಿ ಸೇವಿತಂ..ಕಪಿತ್ತ ಜಂಭೂ ಫಲಸಾರ ಭಕ್ಷಿತಂ
ಉಮಾಸುತಮ್ ಶೋಕವಿನಾಶ ಕಾರಣಂ.. ನಮಾಮಿ ವಿಘ್ನೇಶ್ವರ ಪಾದ ಪಂಕಜಂ
ಓ ಎನ್ನು ಬಾ ಗಣಪಾ
ಕರೆದಾಗ ಓ ಎನ್ನು ಬಾ ಗಣಪಾ
ಓ ಎನ್ನು ಬಾ ಗಣಪಾ
ಕರೆದಾಗ ಓ ಎನ್ನು ಬಾ ಗಣಪಾ
ಕರೆದಾಗ ಓ ಎನ್ನು ಬಾ ಗಣಪಾ
ಓ ಎನ್ನು ಬಾ ಗಣಪಾ
ಕರೆದಾಗ ಓ ಎನ್ನು ಬಾ ಗಣಪಾ
ಓ೦ಕಾರ ನಾದಲೋಲ ಹೇ ಗಣಪ
ಓ೦ಕಾರ ಪ್ರಿಯ ಹೇ ಗಣಪ
ಓ೦ಕಾರ ನಾದಲೋಲ ಹೇ ಗಣಪ
ಓ೦ಕಾರ ಪ್ರಿಯ ಹೇ ಗಣಪ
ಓ೦ಕಾರ ಪ್ರಿಯ ಹೇ ಗಣಪ
ಓ೦ಕಾರ ನಾದಲೋಲ ಹೇ ಗಣಪ
ಓ೦ಕಾರ ಪ್ರಿಯ ಹೇ ಗಣಪ
ಓ ಎನ್ನು ಬಾ ಗಣಪಾ
ಕರೆದಾಗ ಓ ಎನ್ನು ಬಾ ಗಣಪಾ
ಓ ಎನ್ನು ಬಾ ಗಣಪಾ
ಕರೆದಾಗ ಓ ಎನ್ನು ಬಾ ಗಣಪಾ
ಕರೆದಾಗ ಓ ಎನ್ನು ಬಾ ಗಣಪಾ
ಓ ಎನ್ನು ಬಾ ಗಣಪಾ
ಕರೆದಾಗ ಓ ಎನ್ನು ಬಾ ಗಣಪಾ
ಮಾಯವಿನಾಶಕ ಮೂಷಿಕವಾಹನ
ಮಾತ ಭವಾನಿ ಪಾರ್ವತಿ ನಂದನ
ಮಾಯವಿನಾಶಕ ಮೂಷಿಕವಾಹನ
ಮಾತ ಭವಾನಿ ಪಾರ್ವತಿ ನಂದನ
ಮಾತ ಭವಾನಿ ಪಾರ್ವತಿ ನಂದನ
ಮಾಯವಿನಾಶಕ ಮೂಷಿಕವಾಹನ
ಮಾತ ಭವಾನಿ ಪಾರ್ವತಿ ನಂದನ
ಮಹಾಗಣಪತಿ ಪರಮ ದಯಾಗಣ
ಮಹಾಗಣಪತಿ ಪರಮ ದಯಾಗಣ
ಮಾತಂಗ ಮುಖ ಕರೆಯಲು ನಾ
ಮಾತಂಗ ಮುಖ ಕರೆಯಲು ನಾ
ಮಹಾಗಣಪತಿ ಪರಮ ದಯಾಗಣ
ಮಾತಂಗ ಮುಖ ಕರೆಯಲು ನಾ
ಮಾತಂಗ ಮುಖ ಕರೆಯಲು ನಾ
ಓ ಎನ್ನು ಬಾ ಗಣಪಾ
ಕರೆದಾಗ ಓ ಎನ್ನು ಬಾ ಗಣಪಾ
ಓ ಎನ್ನು ಬಾ ಗಣಪಾ
ಕರೆದಾಗ ಓ ಎನ್ನು ಬಾ ಗಣಪಾ
ಕರೆದಾಗ ಓ ಎನ್ನು ಬಾ ಗಣಪಾ
ಓ ಎನ್ನು ಬಾ ಗಣಪಾ
ಕರೆದಾಗ ಓ ಎನ್ನು ಬಾ ಗಣಪಾ
ಗಜ ಮುಖದವನೆ ಗಣಗಳಿಗೊಡೆಯ
ಮೊದಲ ಪೂಜೆಯನು ಪಡೆಯುವ ದೇವನೆ
ಗಜ ಮುಖದವನೆ ಗಣಗಳಿಗೊಡೆಯ
ಮೊದಲ ಪೂಜೆಯನು ಪಡೆಯುವ ದೇವನೆ
ಮೊದಲ ಪೂಜೆಯನು ಪಡೆಯುವ ದೇವನೆ
ಗಜ ಮುಖದವನೆ ಗಣಗಳಿಗೊಡೆಯ
ಮೊದಲ ಪೂಜೆಯನು ಪಡೆಯುವ ದೇವನೆ
ಆತ್ಮಲಿಂಗವನು ಧರೆಯಲಿ ಇಟ್ಟವನೆ
ಆತ್ಮಲಿಂಗವನು ಧರೆಯಲಿ ಇಟ್ಟವನೆ
ನಿತ್ಯವಸನ ದೇವ ಕರೆವೆನು ನಾ
ನಿತ್ಯವಸನ ದೇವ ಕರೆವೆನು ನಾ
ಆತ್ಮಲಿಂಗವನು ಧರೆಯಲಿ ಇಟ್ಟವನೆ
ನಿತ್ಯವಸನ ದೇವ ಕರೆವೆನು ನಾ
ನಿತ್ಯವಸನ ದೇವ ಕರೆವೆನು ನಾ
ಓ ಎನ್ನು ಬಾ ಗಣಪಾ
ಕರೆದಾಗ ಓ ಎನ್ನು ಬಾ ಗಣಪಾ
ಓ ಎನ್ನು ಬಾ ಗಣಪಾ
ಕರೆದಾಗ ಓ ಎನ್ನು ಬಾ ಗಣಪಾ
ಓ ಎನ್ನು ಬಾ ಗಣಪಾ
ಓ ಎನ್ನು ಬಾ ಗಣಪಾ
ಓ ಎನ್ನು ಬಾ ಗಣಪಾ
ಕರೆದಾಗ ಓ ಎನ್ನು ಬಾ ಗಣಪಾ
ಓ ಎನ್ನು ಬಾ ಗಣಪಾ
ಕರೆದಾಗ ಓ ಎನ್ನು ಬಾ ಗಣಪಾ
ಓ ಎನ್ನು ಬಾ ಗಣಪಾ
ಓ ಎನ್ನು ಬಾ ಗಣಪಾ
ಓ ಎನ್ನು ಬಾ ಗಣಪಾ
0 Comments
Comment is awaiting for approval