Ticker

6/recent/ticker-posts

ರಾಮ ಮಂತ್ರವ ಜಪಿಸೀ ಪಾಪವ ಕಳೆಯೋಣ

ರಾಮ ಮಂತ್ರವ ಜಪಿಸೀ ಪಾಪವ ಕಳೆಯೋಣ  | Rama Mantrava Japisi Paapava Kaleyona Lyrics in Kannada


ರಾ ಎಂದ ಮಾತ್ರದೊಳು 
ರಕ್ತ ಮಾಂಸದೊಳಿದ್ದಾ
ಆಯಸ್ತವಾದ ಅತಿ ಪಾಪವನೂ
ಮಾಯ ಮಾಡಿ ಮತ್ತೆ ಮಾ ಎಂದೆನಲು
ಹೊರಬಿದ್ದ ಪಾಪಗಳು ಒತ್ತಿ ಒಳ ಪೋಗದಂತೇ..
ಕವಾಟವಾಗಿ ಕಾಯ್ವ ಮಂತ್ರಾ..

ಶ್ರೀ ರಾಮ ಜಯ ರಾಮ 
ರಮಣೀಯ ನಾಮ ರಘುರಾಮ 
ಶ್ರೀ ರಾಮ ಜಯ ರಾಮ 
ರಮಣೀಯ ನಾಮ ರಘುರಾಮ 

ರಾಮ ಮಂತ್ರವ ಜಪಿಸೀ ಪಾಪವ ಕಳೆಯೋಣ 
ರಾಮ ಮಂತ್ರವ ಜಪಿಸೀ ಪಾಪವ ಕಳೆಯೋಣ
ರಘುಕುಲ ತಿಲಕನ ಚರಣಕ್ಕೆರಗಿ ಪುನೀತರಾಗೋಣ

ಅಗಣಿತ ಗುಣ ಗಣ ಶ್ರೀ ರಾಮ 
ಆಶ್ರೀತ ವತ್ಸಲ ಶ್ರೀ ರಾಮ
ದೀನದಯಾಳು ಶ್ರೀ ರಾಮ 
ಹರಿ ಸರ್ವೋತ್ತಮ ಶ್ರೀ ರಾಮ
ದಶಮುಖ ಮರ್ದನ ದಶರಥ ರಾಮ 
ಮಾರುತಿ ಸೇವಿತ ಶ್ರೀ ರಾಮ

ರಾಮಚಂದ್ರ ಪ್ರಭು 
ರಾಮಚಂದ್ರ ಪ್ರಭು
ರಾಮಚಂದ್ರ ಪ್ರಭು 
ರಾಮಚಂದ್ರ ಪ್ರಭು

ರಾಮ ಮಂತ್ರವ ಜಪಿಸೀ ಪಾಪವ ಕಳೆಯೋಣ
ರಾಮ ಮಂತ್ರವ ಜಪಿಸೀ ಪಾಪವ ಕಳೆಯೋಣ
ರಘುಕುಲ ತಿಲಕನ ಚರಣಕ್ಕೆರಗಿ ಪುನೀತರಾಗೋಣ
ರಘುಕುಲ ತಿಲಕನ ಚರಣಕ್ಕೆರಗಿ ಪುನೀತರಾಗೋಣ

ಜಾನಕಿ ಮನೋಹರ ಜ್ಞಾನಧಾತ 
ಕರುಣಾಸಾಗರ ಕೋದಂಡರಾಮಾ..
ಭಕ್ತಿಪ್ರಿಯನಿಧಿ ಮುಕ್ತಿದಾಯಕ ಭಕ್ತಜನ ಶ್ರೀ ಮಂದಾರನೇ
ರಾಮ ಎಂಬುವ ಎರಡು ಅಕ್ಷರದ ಮಹಿಮೆಯ 
ರಾಮ ಎಂಬುವ ಎರಡು ಅಕ್ಷರದ ಮಹಿಮೆಯ 
ಪಾಮರರು ನಾವು ಬಲ್ಲೆವೇನು 

ರಾಮ ರಾಮ ರಾಮ ರಾಮ ರಾಮ ರಾಮ ರಾಮ
ರಾಮ ರಾಮ ರಾಮ ರಾಮ ರಾಮ ರಾಮ ರಾಮ
ರಾಮ ರಾಮ ರಾಮ ರಾಮ ರಾಮ ರಾಮ ರಾಮ

ರಾಮಚಂದ್ರ ಪ್ರಭು 
ರಾಮಚಂದ್ರ ಪ್ರಭು
ರಾಮಚಂದ್ರ ಪ್ರಭು
ರಾಮಚಂದ್ರ ಪ್ರಭು

ರಾಮ ಮಂತ್ರವ ಜಪಿಸೀ ಪಾಪವ ಕಳೆಯೋಣ
ರಾಮ ಮಂತ್ರವ ಜಪಿಸೀ ಪಾಪವ ಕಳೆಯೋಣ
ರಘುಕುಲ ತಿಲಕನ ಚರಣಕ್ಕೆರಗಿ ಪುನೀತರಾಗೋಣ
ರಘುಕುಲ ತಿಲಕನ ಚರಣಕ್ಕೆರಗಿ ಪುನೀತರಾಗೋಣ

ಧರೆಯೊಲಿ ನಾಮಕೆ ಸರಿಸಾಟಿ ಇಲ್ಲವೆಂದು
ಪರಮ ವೇದಗಳೆಲ್ಲ ಪೊಗಳುತಿವೆ
ಚಿತ್ತ ಕಾಯಗಳ ಪವಿತ್ರ ಪಾದೋದಕವ 
ಭಕ್ತವರ ಹನುಮಂತನೊಬ್ಬ ತಾ ಬಲ್ಲ
ರಾಮ ಗೋವಿಂದ ಹರೇ ಕ್ರಷ್ಣ ಗೋವಿಂದ
ರಾಮ ಗೋವಿಂದ ಹರೇ ಕ್ರಷ್ಣ ಗೋವಿಂದ
ಶಂಖಚಕ್ರ ಧರಾ ವಿಷ್ಣು ಮುಕುಂದ 

ರಾಮ ರಾಮ ರಾಮ ರಾಮ ರಾಮ ರಾಮ ರಾಮ
ರಾಮ ರಾಮ ರಾಮ ರಾಮ ರಾಮ ರಾಮ ರಾಮ
ರಾಮ ರಾಮ ರಾಮ ರಾಮ ರಾಮ ರಾಮ ರಾಮ

ರಾಮಚಂದ್ರ ಪ್ರಭು 
ರಾಮಚಂದ್ರ ಪ್ರಭು
ರಾಮಚಂದ್ರ ಪ್ರಭು
ರಾಮಚಂದ್ರ ಪ್ರಭು

Post a Comment

0 Comments