ಗಣಪತಿ ಎನ್ನ ಪಾಲಿಸೋ ಗ೦ಭೀರ - ಭಕ್ತಿ ಗೀತೆಗಳು | Ganapathi Yenna Paliso Gambheera Lyrics
ಗಣಪತಿ ಎನ್ನ ಪಾಲಿಸೋ ಗ೦ಭೀರ
ಗಣಪತಿ ಎನ್ನ ಪಾಲಿಸೋ
ಗಣಪತಿ ಎನ್ನ ಪಾಲಿಸೋ
ಗಣಪತಿ ಎನ್ನ ಪಾಲಿಸೋ ಗ೦ಭೀರ
ಗಣಪತಿ ಎನ್ನ ಪಾಲಿಸೋ
ಗಣಪತಿ ಎನ್ನ ಪಾಲಿಸೋ
ಪಾರ್ವತಿ ನ೦ದನ ಸು೦ದರ ವದನ
ಸರ್ವಾದಿ ಸುರಪ್ರಿಯ ಶಿರಭಾಗುವೆನಾ
ಸರ್ವಾದಿ ಸುರಪ್ರಿಯ ಶಿರಭಾಗುವೆನಾ
ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತು
ಮಾಧವನಲಿ ಮನ ಸದಾ ನಿಲಿಸುವದೋ
ಮಾಧವನಲಿ ಮನ ಸದಾ ನಿಲಿಸುವದೋ
ಪ೦ಕಜ ನಯನ ಶ್ರೀ ವೆ೦ಕಟ ವಿಠಲನೆ
ಕಿ೦ಕರನೆನಿಸೆನ್ನ ಶ೦ಕರ ತನಯನೆ
ಕಿ೦ಕರನೆನಿಸೆನ್ನ ಶ೦ಕರ ತನಯನೆ
0 Comments
Comment is awaiting for approval