ರಾಮ ನಾಮವ ನುಡೀ ನುಡೀ | Rama Namava Nudi Nudi Lyrics in Kannada
ರಾಮ ನಾಮವ ನುಡೀ ನುಡೀ
ರಾಮ ನಾಮವ ನುಡೀ ನುಡೀ
ಕಾಮ ಕ್ರೋಧಗಳ ಬಿಡೀ ಬಿಡೀ
ಶ್ರೀ ರಾಮ ನಾಮವ ನುಡೀ ನುಡೀ
ಕಾಮ ಕ್ರೋಧಗಳ ಬಿಡೀ ಬಿಡೀ
ರಾಮ ನಾಮವ ನುಡೀ ನುಡೀ
ರಾಮ ನಾಮವ ನುಡೀ ನುಡೀ
ಕಾಮ ಕ್ರೋಧಗಳ ಬಿಡೀ ಬಿಡೀ
ಶ್ರೀ ರಾಮ ನಾಮವ ನುಡೀ ನುಡೀ
ಕಾಮ ಕ್ರೋಧಗಳ ಬಿಡೀ ಬಿಡೀ
ರಾಮ ನಾಮವ ನುಡೀ ನುಡೀ
ಗುರುಗಳ ಚರಣವ ಹಿಡೀ ಹಿಡಿ
ಹರಿ ನಿರ್ಮಾಲ್ಯವ ಮುಡೀ ಮುಡೀ
ಗುರುಗಳ ಚರಣವ ಹಿಡೀ ಹಿಡಿ
ಹರಿ ನಿರ್ಮಾಲ್ಯವ ಮುಡೀ ಮುಡೀ
ಕರೆ ಕರೆ ಭವಪಾಶ ಕಡೀ ಕಡೀ ಬಂದ
ಕರೆ ಕರೆ ಭವಪಾಶ ಕಡೀ ಕಡೀ ಬಂದ
ದುರಿತವನೆಲ್ಲ ಹೊಡೀ ಹೊಡೀ
ಹರಿ ನಿರ್ಮಾಲ್ಯವ ಮುಡೀ ಮುಡೀ
ಗುರುಗಳ ಚರಣವ ಹಿಡೀ ಹಿಡಿ
ಹರಿ ನಿರ್ಮಾಲ್ಯವ ಮುಡೀ ಮುಡೀ
ಕರೆ ಕರೆ ಭವಪಾಶ ಕಡೀ ಕಡೀ ಬಂದ
ಕರೆ ಕರೆ ಭವಪಾಶ ಕಡೀ ಕಡೀ ಬಂದ
ದುರಿತವನೆಲ್ಲ ಹೊಡೀ ಹೊಡೀ
ರಾಮ ನಾಮವ ನುಡೀ ನುಡೀ
ಕಾಮ ಕ್ರೋಧಗಳ ಬಿಡೀ ಬಿಡೀ
ಶ್ರೀ ರಾಮ ನಾಮವ ನುಡೀ ನುಡೀ
ಕಾಮ ಕ್ರೋಧಗಳ ಬಿಡೀ ಬಿಡೀ
ಶ್ರೀ ರಾಮ ನಾಮವ ನುಡೀ ನುಡೀ
ಸಜ್ಜನ ಸಂಗವ ಮಾಡೋ ಮಾಡೋ
ದುರ್ಜನ ಸಂಗವ ಬಿಡೋ ಬಿಡೋ
ಸಜ್ಜನ ಸಂಗವ ಮಾಡೋ ಮಾಡೋ
ದುರ್ಜನ ಸಂಗವ ಬಿಡೋ ಬಿಡೋ
ಅರ್ಜುನನ ಸಾರಥಿಯ ನೋಡೋ ನೋಡೋ
ಅರ್ಜುನನ ಸಾರಥಿಯ ನೋಡೋ ನೋಡೋ
ಹರಿಭಜನೇಲಿ ಮನ ಇಡೋ ಇಡೋ
ದುರ್ಜನ ಸಂಗವ ಬಿಡೋ ಬಿಡೋ
ಸಜ್ಜನ ಸಂಗವ ಮಾಡೋ ಮಾಡೋ
ದುರ್ಜನ ಸಂಗವ ಬಿಡೋ ಬಿಡೋ
ಅರ್ಜುನನ ಸಾರಥಿಯ ನೋಡೋ ನೋಡೋ
ಅರ್ಜುನನ ಸಾರಥಿಯ ನೋಡೋ ನೋಡೋ
ಹರಿಭಜನೇಲಿ ಮನ ಇಡೋ ಇಡೋ
ರಾಮ ನಾಮವ ನುಡೀ ನುಡೀ
ಕಾಮ ಕ್ರೋಧಗಳ ಬಿಡೀ ಬಿಡೀ
ಶ್ರೀ ರಾಮ ನಾಮವ ನುಡೀ ನುಡೀ
ಕರಿರಾಜ ವರದನ ಸಾರೋ ಸಾರೋ
ಶ್ರಮ ಪರಿಹರಿಸೆಂದು ಹೋರೋ ಹೋರೋ
ಕರಿರಾಜ ವರದನ ಸಾರೋ ಸಾರೋ
ಶ್ರಮ ಪರಿಹರಿಸೆಂದು ಹೋರೋ ಹೋರೋ
ವರದ ಭೀಮೇಶನ ದೂರದಿರೋ
ವರದ ಭೀಮೇಶನ ದೂರದಿರೋ
ನಮ್ಮ ಪುರಂದರ ವಿಠಲನ ಸೇರೋ ಸೇರೋ
ರಾಮ ನಾಮವ ನುಡೀ ನುಡೀ
ಕಾಮ ಕ್ರೋಧಗಳ ಬಿಡೀ ಬಿಡೀ
ಶ್ರೀ ರಾಮ ನಾಮವ ನುಡೀ ನುಡೀ
ರಾಮ ನಾಮವ ನುಡೀ ನುಡೀ
ಕಾಮ ಕ್ರೋಧಗಳ ಬಿಡೀ ಬಿಡೀ
ಶ್ರೀ ರಾಮ ನಾಮವ ನುಡೀ ನುಡೀ
ರಾಮ ನಾಮವ
ರಾಮ ನಾಮವ
ರಾಮ ನಾಮವ ನುಡೀ ನುಡೀ
ಕಾಮ ಕ್ರೋಧಗಳ ಬಿಡೀ ಬಿಡೀ
ಶ್ರೀ ರಾಮ ನಾಮವ ನುಡೀ ನುಡೀ
ರಾಮ ನಾಮವ ನುಡೀ ನುಡೀ
ಕಾಮ ಕ್ರೋಧಗಳ ಬಿಡೀ ಬಿಡೀ
ಶ್ರೀ ರಾಮ ನಾಮವ ನುಡೀ ನುಡೀ
ರಾಮ ನಾಮವ
ರಾಮ ನಾಮವ
ರಾಮ ನಾಮವ ನುಡೀ ನುಡೀ
0 Comments
Comment is awaiting for approval