ಕ್ಷಣ ಕ್ಷಣವು ನೀವು ನನ್ನ ಜೊತೆಯಲ್ಲಿ
ಮನಸ್ಸಿನ ನೋವು ನಲಿವಿನಲಿ
ಧೈರ್ಯ ಸಾಹಸ ಹೆಚ್ಚಿತು ಮನದಲಿ
ನೀವಿರಲು ಕಷ್ಟಗಳ ಹಿಮಪರ್ವತ ಕರಗಿತಿಲ್ಲಿ
ಸ್ನೇಹಿತರೆ ನನ್ನ ಆತ್ಮಿಯರೇ
ಋಣವನು ನಾ ಎಂದಿಗೂ ಮರೆಯಲಾರೆ
ಸ್ನೇಹದ ಈ ಒಗಟನಿನ್ನು
ಬಿಡಿಸಲು ನಾ ಬಲ್ಲೆನು
ಜಗಳದ ಆ ಕ್ಷಣಗಳನ್ನು
ನೆನೆದು ಮುಗುಳ್ ನಗುವೆನು
ನಿಮ್ಮ ಪ್ರೀತಿ ಇದೆ ನನ್ನ ಉಸಿರಾಗಿ
ನಿಮ್ಮ ನೆನಪಿಹುದು ಎಂದು ಹಸಿರಾಗಿ
ಕ್ಲಾಸಿನ ಆ ತರಲೆಯನ್ನು
ಮರೆಯಲಿನ್ನು ಸಾಧ್ಯವೇ?
ಕೇಳಿ ಕಲಿತ ಪಾಠ ಮಾತ್ರ
ನೆನಪಿನಲ್ಲಿ ಬಾರದೆ
ನಿಮ್ಮ ಸನಿಹವದು ನನ್ನ ಶಕ್ತಿಯಾಗಿ
ಪರಿಣಮಿಸುತಲಿದೆ ಈ ಹಾಡಾಗಿ
- ಅರ್ಜುನ್ ಆತ್ರೇಯ
ಆತ್ಮೀಯ ಸ್ನೇಹಿತರಾದ ಅರ್ಜುನ್ ಆತ್ರೇಯ ಅವರಿಗೆ, ನನ್ನ ಈ ಬ್ಲಾಗ್ನಲ್ಲಿ ತಮ್ಮ ಬರಹವನ್ನು ಪೋಸ್ಟ್ ಮಾಡಲು ಅನುಮತಿ ನೀಡಿದಕ್ಕೆ ಧನ್ಯವಾದಗಳು. ಅರ್ಜುನ್ ಪ್ರಸ್ತುತ ಮುಂಬೈನಲ್ಲಿ ಕಂಪ್ಯೂಟರ್ ನೆಟ್ ವರ್ಕ್ ಕ್ಷೇತ್ರದಲ್ಲಿ ಪಿ ಹೆಚ್ ಡಿ ಮಾಡುತ್ತಿದ್ದರೆ.
ಕನ್ನಡ ನೆಲ, ಸಂಸ್ಕೃತಿ, ಸಾಹಿತ್ಯ , ಸಂಗೀತ, ಜನಜೀವನದ ಬಗ್ಗೆ ಅಪಾರ ಆಸಕ್ತಿ ಹಾಗು ಕಾಳಜಿ ಹೊಂದಿರುವ ವ್ಯಕ್ತಿ, ಗೆಳೆಯ ಅರ್ಜುನ್.
ಕೆಲವು ತಿಂಗಳ ಹಿಂದೆ ಅಷ್ಟೇ, ವಿವಾಹ ಜೀವನಕ್ಕೆ ಕಾಲಿಟ್ಟ ಅರ್ಜುನ್ ಹಾಗು ಅವರ ಶ್ರೀಮತಿ ಅವರಿಗೆ ನನ್ನ ಅಭಿನಂದನೆಗಳು.
ಮನಸ್ಸಿನ ನೋವು ನಲಿವಿನಲಿ
ಧೈರ್ಯ ಸಾಹಸ ಹೆಚ್ಚಿತು ಮನದಲಿ
ನೀವಿರಲು ಕಷ್ಟಗಳ ಹಿಮಪರ್ವತ ಕರಗಿತಿಲ್ಲಿ
ಸ್ನೇಹಿತರೆ ನನ್ನ ಆತ್ಮಿಯರೇ
ಋಣವನು ನಾ ಎಂದಿಗೂ ಮರೆಯಲಾರೆ
ಸ್ನೇಹದ ಈ ಒಗಟನಿನ್ನು
ಬಿಡಿಸಲು ನಾ ಬಲ್ಲೆನು
ಜಗಳದ ಆ ಕ್ಷಣಗಳನ್ನು
ನೆನೆದು ಮುಗುಳ್ ನಗುವೆನು
ನಿಮ್ಮ ಪ್ರೀತಿ ಇದೆ ನನ್ನ ಉಸಿರಾಗಿ
ನಿಮ್ಮ ನೆನಪಿಹುದು ಎಂದು ಹಸಿರಾಗಿ
ಕ್ಲಾಸಿನ ಆ ತರಲೆಯನ್ನು
ಮರೆಯಲಿನ್ನು ಸಾಧ್ಯವೇ?
ಕೇಳಿ ಕಲಿತ ಪಾಠ ಮಾತ್ರ
ನೆನಪಿನಲ್ಲಿ ಬಾರದೆ
ನಿಮ್ಮ ಸನಿಹವದು ನನ್ನ ಶಕ್ತಿಯಾಗಿ
ಪರಿಣಮಿಸುತಲಿದೆ ಈ ಹಾಡಾಗಿ
![]() |
ಅರ್ಜುನ್ ಆತ್ರೇಯ |
ಆತ್ಮೀಯ ಸ್ನೇಹಿತರಾದ ಅರ್ಜುನ್ ಆತ್ರೇಯ ಅವರಿಗೆ, ನನ್ನ ಈ ಬ್ಲಾಗ್ನಲ್ಲಿ ತಮ್ಮ ಬರಹವನ್ನು ಪೋಸ್ಟ್ ಮಾಡಲು ಅನುಮತಿ ನೀಡಿದಕ್ಕೆ ಧನ್ಯವಾದಗಳು. ಅರ್ಜುನ್ ಪ್ರಸ್ತುತ ಮುಂಬೈನಲ್ಲಿ ಕಂಪ್ಯೂಟರ್ ನೆಟ್ ವರ್ಕ್ ಕ್ಷೇತ್ರದಲ್ಲಿ ಪಿ ಹೆಚ್ ಡಿ ಮಾಡುತ್ತಿದ್ದರೆ.
ಕನ್ನಡ ನೆಲ, ಸಂಸ್ಕೃತಿ, ಸಾಹಿತ್ಯ , ಸಂಗೀತ, ಜನಜೀವನದ ಬಗ್ಗೆ ಅಪಾರ ಆಸಕ್ತಿ ಹಾಗು ಕಾಳಜಿ ಹೊಂದಿರುವ ವ್ಯಕ್ತಿ, ಗೆಳೆಯ ಅರ್ಜುನ್.
ಕೆಲವು ತಿಂಗಳ ಹಿಂದೆ ಅಷ್ಟೇ, ವಿವಾಹ ಜೀವನಕ್ಕೆ ಕಾಲಿಟ್ಟ ಅರ್ಜುನ್ ಹಾಗು ಅವರ ಶ್ರೀಮತಿ ಅವರಿಗೆ ನನ್ನ ಅಭಿನಂದನೆಗಳು.
1 Comments
ಅಭಿನಂದನೆಗಳು.
ReplyDeleteವಿವಾಹ ಜೀವನ ಸದಾ ಹಸಿರಾಗಿರಲಿ. ಪ್ರೀತಿ, ಶಾಂತಿ, ಸಂತೋಷ,ನೆಮ್ಮದಿ ತುಂಬಿರಲಿ.
ಇನ್ನೂ ಹೆಚ್ಚು ಹೆಚ್ಚು ಬರೆಯುವಂತೆ ವಿನಂತಿ.
Comment is awaiting for approval