Ticker

6/recent/ticker-posts

ಉದಿಸುವುದೆಂದು ಶ್ರೀಮಲೆ ಮೇಲೆ ತೇಜೋ ನಕ್ಷತ್ರ | ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಗಳು

ಉದಿಸುವುದೆಂದು ಶ್ರೀಮಲೆ ಮೇಲೆ ತೇಜೋ ನಕ್ಷತ್ರ  | ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಗಳು [Udisuvudendu Srimale Mele Lyrics in Kannada]


ಉದಿಸುವುದೆಂದು ಶ್ರೀಮಲೆ ಮೇಲೆ ತೇಜೋ ನಕ್ಷತ್ರ
ಸ್ವಾಮಿಯೇ ಶರಣಂ
ಬರುತಿದೆ ನೋಡು ಅರಸುತ ನಿನ್ನ ಭಕ್ತರ ಹೊ ಯಾತ್ರಾ
ಅಯ್ಯಪ್ಪ ಶರಣಂ

ಉದಿಸುವುದೆಂದು ಶ್ರೀಮಲೆ ಮೇಲೆ ತೇಜೋ ನಕ್ಷತ್ರ
ಸ್ವಾಮಿಯೇ ಶರಣಂ
ಬರುತಿದೆ ನೋಡು ಅರಸುತ ನಿನ್ನ ಭಕ್ತರ ಹೊ ಯಾತ್ರಾ
ಅಯ್ಯಪ್ಪ ಶರಣಂ
ನಮಗಿಹುದೊಂದೆ ನಿನ್ನಾಶ್ರಯವು ಸರಿಸದಿರು ಮಾತ್ರ 
ನಮಗಿಹುದೊಂದೆ ನಿನ್ನಾಶ್ರಯವು ಸರಿಸದಿರು ಮಾತ್ರ

ಉದಿಸುವುದೆಂದು ಶ್ರೀಮಲೆ ಮೇಲೆ ತೇಜೋ ನಕ್ಷತ್ರ 
ಸ್ವಾಮಿಯೇ ಶರಣಂ
ಬರುತಿದೆ ನೋಡು ಅರಸುತ ನಿನ್ನ ಭಕ್ತರ ಹೊ ಯಾತ್ರಾ
ಅಯ್ಯಪ್ಪ ಶರಣಂ

ಕಲಿಯುಗವರದ ಬ್ರಹ್ಮಚಾರಿ ಬರುವೆವು ನಿನ್ನೆಡೆಗೆ
ಕಲಿಯುಗವರದ ಬ್ರಹ್ಮಚಾರಿ ಬರುವೆವು ನಿನ್ನೆಡೆಗೆ
ಕಲಿಯುಗ ಪೂರ್ತಿ ಕರಿಮಲೆ ಮೇಲೆ ಸೇರಿಸಿಕೋ ಬಳಿಗೆ 
ಕಲಿಯುಗ ಪೂರ್ತಿ ಕರಿಮಲೆ ಮೇಲೆ ಸೇರಿಸಿಕೋ ಬಳಿಗೆ
ಪಾದವ ಬಿಡೆವು 
ಬೇರೆಡೆ ಇರೆವು  
ಪಾದವ ಬಿಡೆವು ಬೇರೆಡೆ ಇರೆವು 
ಭಕ್ತ ಜನಪ್ರಿಯನೇ 

ಉದಿಸುವುದೆಂದು ಶ್ರೀಮಲೆ ಮೇಲೆ ತೇಜೋ ನಕ್ಷತ್ರ
ಸ್ವಾಮಿಯೇ ಶರಣಂ
ಬರುತಿದೆ ನೋಡು ಅರಸುತ ನಿನ್ನ ಭಕ್ತರ ಹೊ ಯಾತ್ರಾ
ಅಯ್ಯಪ್ಪ ಶರಣಂ
ನಮಗಿಹುದೊಂದೆ ನಿನ್ನಾಶ್ರಯವು ಸರಿಸದಿರು ಮಾತ್ರ 

ಉದಿಸುವುದೆಂದು ಶ್ರೀಮಲೆ ಮೇಲೆ ತೇಜೋ ನಕ್ಷತ್ರ
ಸ್ವಾಮಿಯೇ ಶರಣಂ
ಬರುತಿದೆ ನೋಡು ಅರಸುತ ನಿನ್ನ ಭಕ್ತರ ಹೊ ಯಾತ್ರಾ
ಅಯ್ಯಪ್ಪ ಶರಣಂ

ಇರುಮುಡಿಯೊಂದೆ ತಂದೆವು ತಂದೆ ನಿಯಮಗಳ ಮಾಡಿ
ಇರುಮುಡಿಯೊಂದೆ ತಂದೆವು ತಂದೆ ನಿಯಮಗಳ ಮಾಡಿ
ಕರುಣಾಮಯಣೆ ನಿನ್ನನು ಕಾಣಲು ನಡೆದೆವು ನಿನ್ನೆಡೆಗೆ
ಕರುಣಾಮಯಣೆ ನಿನ್ನನು ಕಾಣಲು ನಡೆದೆವು ನಿನ್ನೆಡೆಗೆ
ಹರಿಹರನಂದನ 
ಭಕ್ತರ ಚೇತನ 
ಹರಿಹರನಂದನ ಭಕ್ತರ ಚೇತನ
ಸೇರಿಸು ಶ್ರೀಮಲೆಗೆ 

ಉದಿಸುವುದೆಂದು ಶ್ರೀಮಲೆ ಮೇಲೆ ತೇಜೋ ನಕ್ಷತ್ರ
ಸ್ವಾಮಿಯೇ ಶರಣಂ
ಬರುತಿದೆ ನೋಡು ಅರಸುತ ನಿನ್ನ ಭಕ್ತರ ಹೊ ಯಾತ್ರಾ 
ಅಯ್ಯಪ್ಪ ಶರಣಂ

ಉದಿಸುವುದೆಂದು ಶ್ರೀಮಲೆ ಮೇಲೆ ತೇಜೋ ನಕ್ಷತ್ರ
ಸ್ವಾಮಿಯೇ ಶರಣಂ
ಬರುತಿದೆ ನೋಡು ಅರಸುತ ನಿನ್ನ ಭಕ್ತರ ಹೊ ಯಾತ್ರಾ
ಅಯ್ಯಪ್ಪ ಶರಣಂ
ನಮಗಿಹುದೊಂದೆ ನಿನ್ನಾಶ್ರಯವು ಸರಿಸದಿರು ಮಾತ್ರ 
ನಮಗಿಹುದೊಂದೆ ನಿನ್ನಾಶ್ರಯವು ಸರಿಸದಿರು ಮಾತ್ರ

ಉದಿಸುವುದೆಂದು ಶ್ರೀಮಲೆ ಮೇಲೆ ತೇಜೋ ನಕ್ಷತ್ರ… 
ಸ್ವಾಮಿಯೇ ಶರಣಂ
ಬರುತಿದೆ ನೋಡು ಅರಸುತ ನಿನ್ನ ಭಕ್ತರ ಹೊ ಯಾತ್ರಾ… 
ಅಯ್ಯಪ್ಪ ಶರಣಂ



Post a Comment

0 Comments