Ticker

6/recent/ticker-posts

ಮಂದಾರ ಮಳೆ ಮಳೆಯು ಸುರಿಯೇ | ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಗಳು

ಮಂದಾರ ಮಳೆ ಮಳೆಯು ಸುರಿಯೇ | ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಗಳು [Mandara Male Maleyu Suriye Lyrics in Kannada | Swami Ayyappa Devotional Songs]

ಮಂದಾರ ಮಳೆ ಮಳೆಯು ಸುರಿಯೇ

ಪಾವನವಾ ಮಳೆಯು

ಕರ್ಪೂರ ಸುಗಂಧ ಬೀಸೆ

ಅದು ನಿನ್ನ ಸನ್ನಿಧಿಯು


ಮಂದಾರ ಮಳೆ ಮಳೆಯು ಸುರಿಯೇ

ಪಾವನವಾ ಮಳೆಯು

ಕರ್ಪೂರ ಸುಗಂಧ ಬೀಸೆ

ಅದು ನಿನ್ನ ಸನ್ನಿಧಿಯು


ಒಂದು ಹಾಡು ಹಾಡ ಬೇಕೆನ್ನೊ ಆಸೆ ಅಯ್ಯಪ್ಪ

ಒಂದು ಸಾರಿ ನೋಡಬೇಕೆನ್ನೊ ಆಸೆ ಅಯ್ಯಪ್ಪ

ಒಂದು ಹಾಡು ಹಾಡ ಬೇಕೆನ್ನೊ ಆಸೆ ಅಯ್ಯಪ್ಪ

ಒಂದು ಸಾರಿ ನೋಡಬೇಕೆನ್ನೊ ಆಸೆ ಅಯ್ಯಪ್ಪ


ಮಂದಾರ ಮಳೆ ಮಳೆಯು ಸುರಿಯೇ

ಪಾವನವಾ ಮಳೆಯು

ಕರ್ಪೂರ ಸುಗಂಧ ಬೀಸೆ

ಅದು ನಿನ್ನ ಸನ್ನಿಧಿಯು


ನಿನ ನೋಡೆ ಬಂದಾಗ 

ಕಾನನವೆ ಮನೆಯು

ತೀರ್ಥಕ್ಕೆ ಬರವಿಲ್ಲ

ಪಾವನ ಪಂಪೆ ಇದೆ


ನಿನ ನೋಡೆ ಬಂದಾಗ 

ಕಾನನವೆ ಮನೆಯು

ತೀರ್ಥಕ್ಕೆ ಬರವಿಲ್ಲ

ಪಾವನ ಪಂಪೆ ಇದೆ


ಅನುಗಾಲ ಕಾಣುವೆ ನಿನ್ನ 

ನಿರುಪಮ ಚೈತನ್ಯ

ದಯೆ ತೋರಿ ನಿನ ರೂಪ 

ಕರುಣಿಸು ನನ್ನಯ್ಯ


ಮಂದಾರ ಮಳೆ ಮಳೆಯು ಸುರಿಯೇ

ಪಾವನವಾ ಮಳೆಯು

ಕರ್ಪೂರ ಸುಗಂಧ ಬೀಸೆ

ಅದು ನಿನ್ನ ಸನ್ನಿಧಿಯು


ಒಂದು ಹಾಡು ಹಾಡ ಬೇಕೆನ್ನೊ ಆಸೆ ಅಯ್ಯಪ್ಪ

ಒಂದು ಸಾರಿ ನೋಡಬೇಕೆನ್ನೊ ಆಸೆ ಅಯ್ಯಪ್ಪ


ಮಂದಾರ ಮಳೆ ಮಳೆಯು ಸುರಿಯೇ

ಪಾವನವಾ ಮಳೆಯು

ಕರ್ಪೂರ ಸುಗಂಧ ಬೀಸೆ

ಅದು ನಿನ್ನ ಸನ್ನಿಧಿಯು


ನಿನ್ನ ನಾಮ ಜಪ ಮಾಡಿ

ಬರುವೆನು ದಾರಿಯಲಿ

ಹದಿನೆಂಟು ಹಂತಗಳ

ಹತ್ತುವೆ ಸುಲಭದಲಿ


ನಿನ್ನ ನಾಮ ಜಪ ಮಾಡಿ

ಬರುವೆನು ದಾರಿಯಲಿ

ಹದಿನೆಂಟು ಹಂತಗಳ

ಹತ್ತುವೆ ಸುಲಭದಲಿ


ತಂದೆನು ಇರುಮುಡಿಯನ್ನು 

ಅಪಾರ ಭಕ್ತಿಯಲಿ

ತವರೂಪ ದರ್ಶಿಸು 

ಮೋಹವು ಅಯ್ಯಪ್ಪ


ಮಂದಾರ ಮಳೆ ಮಳೆಯು ಸುರಿಯೇ

ಪಾವನವಾ ಮಳೆಯು

ಕರ್ಪೂರ ಸುಗಂಧ ಬೀಸೆ

ಅದು ನಿನ್ನ ಸನ್ನಿಧಿಯು


ಮಂದಾರ ಮಳೆ ಮಳೆಯು ಸುರಿಯೇ

ಪಾವನವಾ ಮಳೆಯು

ಕರ್ಪೂರ ಸುಗಂಧ ಬೀಸೆ

ಅದು ನಿನ್ನ ಸನ್ನಿಧಿಯು


ಒಂದು ಹಾಡು ಹಾಡ ಬೇಕೆನ್ನೊ ಆಸೆ ಅಯ್ಯಪ್ಪ

ಒಂದು ಸಾರಿ ನೋಡಬೇಕೆನ್ನೊ ಆಸೆ ಅಯ್ಯಪ್ಪ

ಒಂದು ಹಾಡು ಹಾಡ ಬೇಕೆನ್ನೊ ಆಸೆ ಅಯ್ಯಪ್ಪ

ಒಂದು ಸಾರಿ ನೋಡಬೇಕೆನ್ನೊ ಆಸೆ ಅಯ್ಯಪ್ಪ


ಮಂದಾರ ಮಳೆ ಮಳೆಯು ಸುರಿಯೇ

ಪಾವನವಾ ಮಳೆಯು

ಕರ್ಪೂರ ಸುಗಂಧ ಬೀಸೆ

ಅದು ನಿನ್ನ ಸನ್ನಿಧಿಯು

Post a Comment

0 Comments