Ticker

6/recent/ticker-posts

ಡಾ. ರಾಜ್ ಕುಮಾರ್ ಹಾಗೂ ಕಲ್ಪನಾ ಜೊತೆಯಾಗಿ ನಟಿಸಿದ ಚಿತ್ರಗಳು

 ಡಾ. ರಾಜ್ ಕುಮಾರ್ ಹಾಗೂ ಕಲ್ಪನಾ ಜೊತೆಯಾಗಿ ನಟಿಸಿದ ಚಿತ್ರಗಳು [Dr Rajkumar Kalpana Combo Kannada Movies List]














1. ಸಾಕು ಮಗಳು [1963]

ನಿರ್ದೇಶನ: ಬಿ. ಆರ್. ಪಂತುಲು
ಕಥೆ :  ಇರಾ ಶಣಮುಗಮ್
ಸಂಗೀತ: ಟಿ. ಜಿ. ಲಿಂಗಪ್ಪ
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರೀ
ತಾರಾಗಣ: ರಾಜ್ ಕುಮಾರ್ , ಸಾಹುಕಾರ್ ಜಾನಕಿ, ಕಲ್ಪನಾ
ನಿರ್ಮಾಣ: ಪದ್ಮಿನಿ ಪಿಕ್ಚರ್ಸ್

2. ನಾಂದಿ [1964]

ನಿರ್ದೇಶನ: ಎನ್. ಲಕ್ಷ್ಮೀ ನಾರಾಯಣ
ಸಂಗೀತ: ವಿಜಯ ಭಾಸ್ಕರ್
ಸಾಹಿತ್ಯ: ಆರ್. ಎನ್. ಜಯಗೋಪಾಲ್
ತಾರಾಗಣ: ರಾಜ್ ಕುಮಾರ್ , ಹರಿಣಿ, ಕಲ್ಪನಾ
ನಿರ್ಮಾಣ: ಶ್ರೀ ಭಾರತಿ ಚಿತ್ರ
ಕಥೆ: ಎನ್. ಲಕ್ಷ್ಮೀ ನಾರಾಯಣ

3. ಬಾಲ ನಾಗಮ್ಮ [1966]

ನಿರ್ದೇಶನ: ಪಿ. ಆರ್. ಕೌಂಡಿನ್ಯ
ಚಿತ್ರಕಥೆ: ಚಿ ಉದಯ ಶಂಕರ್
ಸಂಗೀತ: ಎಸ್. ರಾಜೇಶ್ವರ್ ರಾವ್
ಸಾಹಿತ್ಯ: ಚಿ ಉದಯ ಶಂಕರ್
ತಾರಾಗಣ: ರಾಜ್ ಕುಮಾರ್, ಉದಯಕುಮಾರ್, ರಾಜಶ್ರೀ, ಶಾರದ
ನಿರ್ಮಾಣ: ಸನಾತನ ಕಲಾಮಂದಿರ

4. ಮಂತ್ರಾಲಯ ಮಹಾತ್ಮೆ [1966]

ನಿರ್ದೇಶನ: ಟಿ. ವಿ. ಸಿಂಘ್ ಠಾಕೂರ್
ಕಥೆ: ರಾಜಗುರು ರಾಜಚ್ಹಾರ್ಯ
ಸಂಗೀತ: ರಾಜನ್ -ನಾಗೇಂದ್ರ
ಸಾಹಿತ್ಯ: ಜಿ. ವಿ. ಅಯ್ಯರ್, ರಾಜಗುರು ರಾಜಚ್ಹಾರ್ಯ
ತಾರಾಗಣ: ರಾಜ್ ಕುಮಾರ್, ಉದಯಕುಮಾರ್, ಜಯಂತಿ, ಕಲ್ಪನಾ
ನಿರ್ಮಾಣ: ಜಗಜ್ಯೋತಿ ಫಿಲ್ಮ್

5. ಇಮ್ಮಡಿ ಪುಲಿಕೇಶಿ  [1967]

ನಿರ್ದೇಶನ: ಎನ್. ಸಿ. ರಾಜನ್
ಕಥೆ: ಜಿ. ವಿ. ಅಯ್ಯರ್
ಸಂಗೀತ: ಜಿ. ಕೆ. ವೆಂಕಟೇಶ್
ಸಾಹಿತ್ಯ: ಜಿ. ವಿ. ಅಯ್ಯರ್
ತಾರಾಗಣ: ರಾಜ್ ಕುಮಾರ್, ಉದಯಕುಮಾರ್, ಜಯಂತಿ, ಕಲ್ಪನಾ
ನಿರ್ಮಾಣ: ಶ್ರೀ ವೆಂಕಟೇಶ್ ಚಿತ್ರ

6. ಬಂಗಾರದ ಹೂವು [1967]

ನಿರ್ದೇಶನ: ಬಿ. ಎ. ಅರಸು ಕುಮಾರ್
ಕಥೆ: ಬಿ. ಎ. ಅರಸು ಕುಮಾರ್
ಸಂಗೀತ: ರಾಜನ್ ನಾಗೇಂದ್ರ
ಸಾಹಿತ್ಯ: ಚಿ ಉದಯ ಶಂಕರ್, ವಿಜಯ ನರಸಿಂಹ
ತಾರಾಗಣ: ರಾಜ್ ಕುಮಾರ್, ಕಲ್ಪನಾ, ಉದಯಕುಮಾರ್, ಶೈಲಶ್ರೀ
ನಿರ್ಮಾಣ: ಶ್ರೀ ಶ್ರೀನಿವಾಸ ಚಿತ್ರಾಲಯ

7. ಹಣ್ಣೆಲೆ ಚಿಗುರಿದಾಗ [1968]

ನಿರ್ದೇಶನ: ಎಮ್. ಆರ್. ವಿಟ್ಟಲ
ಕಥೆ: ತ್ರಿವೇಣಿ
ಸಂಗೀತ: ಎಂ. ರಂಗಾ ರಾವ್
ಸಾಹಿತ್ಯ: ಆರ್. ಎನ್. ಜಯಗೋಪಾಲ್
ತಾರಾಗಣ: ರಾಜ್ ಕುಮಾರ್, ಆರ್. ನಾಗೇಂದ್ರ ರಾವ್, ಕಲ್ಪನಾ
ನಿರ್ಮಾಣ: ಶ್ರೀಕಾಂತ್ ಎಂಟರ್ಪ್ರೈಸಸ್

8. ಸರ್ವಮಂಗಳಾ [1968]

ನಿರ್ದೇಶನ: ಚದುರಂಗ
ಕಥೆ: ಚದುರಂಗ
ಸಂಗೀತ: ಚೆಲ್ಲಪಿಲ್ಲ ಸತ್ಯಂ
ಸಾಹಿತ್ಯ: ಎಮ್. ನಾಗೇಂದ್ರ ಬಾಬು, ಚಿ. ಉದಯ ಶಂಕರ್
ತಾರಾಗಣ: ರಾಜ್ ಕುಮಾರ್, ಕೆ. ಎಸ್. ಅಶ್ವತ್, ಕಲ್ಪನಾ
ನಿರ್ಮಾಣ: ಶ್ರೀ ನಾಗೇಂದ್ರ ಚಿತ್ರಕಲಾ

9. ಮಹಾಸತಿ ಅರುಂದತಿ [1968]

ನಿರ್ದೇಶನ: ಆರೂರು ಪಟ್ಟಾಭಿ
ಸಂಗೀತ: ಕೆ. ಎಸ್. ಅಶ್ವಥಮಾ
ತಾರಾಗಣ: ರಾಜ್ ಕುಮಾರ್, ಕಲ್ಪನಾ, ಉದಯಕುಮಾರ್
ನಿರ್ಮಾಣ: ಸಂಜೀವಿ ಪಿಕ್ಚರ್ಸ್

10. ಮಣ್ಣಿನ ಮಗ [1968]

ನಿರ್ದೇಶನ: ಗೀತಪ್ರಿಯ
ಕಥೆ: ಗೀತಪ್ರಿಯ
ಸಂಗೀತ: ವಿಜಯ ಭಾಸ್ಕರ್
ಸಾಹಿತ್ಯ: ಗೀತಪ್ರಿಯ
ತಾರಾಗಣ: ರಾಜ್ ಕುಮಾರ್, ಕಲ್ಪನಾ, ಜಯಕುಮಾರಿ

11. ಗಾಂಧಿ ನಗರ [1968]


ನಿರ್ದೇಶನ: ಕೆ. ಎಸ್. ಎಲ್. ಸ್ವಾಮಿ
ಕಥೆ: ಜಿ. ವಿ. ಜಿ.
ಸಂಗೀತ: ಚೆಲ್ಲಪಿಲ್ಲಾ ಸತ್ಯಂ
ಸಾಹಿತ್ಯ: ಚಿ. ಉದಯ ಶಂಕರ್
ತಾರಾಗಣ: ರಾಜ್ ಕುಮಾರ್, ಕಲ್ಪನಾ, ಕೆ. ಎಸ್. ಅಶ್ವಥ್
ನಿರ್ಮಾಣ: ವಿಜಯ ವರ್ಧನ್ ಮೂವೀಸ್

12. ಉಯ್ಯಾಲೆ [1969]

ನಿರ್ದೇಶನ: ಎನ್. ಲಕ್ಷ್ಮಿ ನಾರಾಯಣ
ಕಥೆ: ಚದುರಂಗ
ಸಂಗೀತ: ವಿಜಯ ಭಾಸ್ಕರ್
ಸಾಹಿತ್ಯ: ವಿಜಯ ನರಸಿಂಹ, ಆರ್. ಎನ್. ಜಯಗೋಪಾಲ್
ತಾರಾಗಣ: ರಾಜ್ ಕುಮಾರ್, ಕಲ್ಪನಾ
ನಿರ್ಮಾಣ: ಭಾರತ್ ಎಂಟರ್ಪ್ರೈಸಸ್

13. ಕರುಳಿನ ಕರೆ [1970]

ನಿರ್ದೇಶನ: ಪುಟ್ಟಣ್ಣ ಕಣಗಾಲ್
ಕಥೆ: ಪುಟ್ಟಣ್ಣ ಕಣಗಾಲ್
ಸಂಗೀತ: ಎಮ್. ರಂಗಾ ರಾವ್
ಸಾಹಿತ್ಯ: ಆರ್. ಎನ್. ಜಯಗೋಪಾಲ್
ತಾರಾಗಣ: ರಾಜ್ ಕುಮಾರ್, ಕಲ್ಪನಾ, ಆರ್. ನಾಗೇಂದ್ರ ರಾವ್
ನಿರ್ಮಾಣ: ಶ್ರೀಕಾಂತ್ ಎಂಟರ್ಪ್ರೈಸಸ್
 
14. ದೇವರ ಮಕ್ಕಳು [1970]

ನಿರ್ದೇಶನ: ವೈ. ಆರ್. ಸ್ವಾಮಿ
ಕಥೆ: ಮ. ನ. ಮೂರ್ತಿ [ಕಾದಂಬರಿ]
ಸಂಗೀತ: ಜಿ. ಕೆ. ವೆಂಕಟೇಶ್
ಸಾಹಿತ್ಯ: ಚಿ. ಉದಯ ಶಂಕರ್
ತಾರಾಗಣ: ರಾಜ್ ಕುಮಾರ್, ಜಯಂತಿ, ಕಲ್ಪನಾ, ರಾಜೇಶ್
ನಿರ್ಮಾಣ: ಭಾರತ್ ಎಂಟರ್ಪ್ರೈಸಸ್

15. ಗಂಧದ ಗುಡಿ [1973]

ನಿರ್ದೇಶನ: ವಿಜಯ
ಕಥೆ: ಎಂ. ಪಿ. ಶಂಕರ್
ಸಂಗೀತ: ರಾಜನ್ -ನಾಗೇಂದ್ರ
ಸಾಹಿತ್ಯ: ಚಿ. ಉದಯ ಶಂಕರ್
ತಾರಾಗಣ: ರಾಜ್ ಕುಮಾರ್, ವಿಷ್ಣುವರ್ಧನ್, ಎಂ. ಪಿ. ಶಂಕರ್
ನಿರ್ಮಾಣ: ಭರಣಿ ಚಿತ್ರ

16. ಬಿಡುಗಡೆ [1973]

ನಿರ್ದೇಶನ: ವೈ. ಆರ್. ಸ್ವಾಮಿ
ಸಂಭಾಷಣೆ: ಚಿ. ಉದಯ ಶಂಕರ್
ಸಂಗೀತ: ಎಂ. ರಂಗಾ ರಾವ್
ಸಾಹಿತ್ಯ: ಚಿ. ಉದಯ ಶಂಕರ್
ತಾರಾಗಣ: ರಾಜ್ ಕುಮಾರ್, ರಾಜೇಶ್, ಭಾರತಿ, ಕಲ್ಪನಾ
ನಿರ್ಮಾಣ: ರಮೇಶ್ ಮೂವೀಸ್

17. ಎರಡು ಕನಸು [1974]

ನಿರ್ದೇಶನ: ದೊರೈ ಭಗವಾನ್
ಕಥೆ: ವಾಣಿ [ಕಾದಂಬರಿ]
ಸಂಗೀತ: ರಾಜನ್ ನಾಗೇಂದ್ರ
ಸಾಹಿತ್ಯ: ಚಿ. ಉದಯ ಶಂಕರ್, ರಾಘವೇಂದ್ರ ಸ್ವಾಮಿ
ತಾರಾಗಣ: ರಾಜ್ ಕುಮಾರ್, ಕಲ್ಪನಾ, ಮಂಜುಳಾ
ನಿರ್ಮಾಣ: ಅನುಪಮ್ ಮೂವೀಸ್

18. ದಾರಿ ತಪ್ಪಿದ ಮಗ [1975]


ನಿರ್ದೇಶನ: ಪೆಕೆಟಿ ಶಿವರಾಮ್
ಕಥೆ: ಚಿ. ಉದಯ ಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಸಾಹಿತ್ಯ: ಚಿ. ಉದಯ ಶಂಕರ್
ತಾರಾಗಣ: ರಾಜ್ ಕುಮಾರ್, ಕಲ್ಪನಾ, ಆರತಿ, ಮಂಜುಳಾ
ನಿರ್ಮಾಣ: ಜಯಪ್ರಭಾ ಪ್ರೋಡಕ್ಷನ್ಸ್


Post a Comment

0 Comments