Ticker

6/recent/ticker-posts

ಡಾ. ರಾಜ್ ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಜೊತೆಯಾಗಿ ನಟಿಸಿದ ಚಿತ್ರಗಳು

 ಡಾ. ರಾಜ್ ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಜೊತೆಯಾಗಿ ನಟಿಸಿದ ಚಿತ್ರಗಳು



1. ಪ್ರೇಮದ ಕಾಣಿಕೆ [1976]
ನಿರ್ದೇಶನ: ವಿ. ಸೋಮಶೇಖರ್
ಕಥೆ: ಸಲೀಂ-ಜಾವಿದ್
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ: ಚಿ. ಉದಯ್ ಶಂಕರ್, ವಿಜಯ ನರಸಿಂಹ
ತಾರಾಗಣ: ಆರತಿ, ಜಯಮಾಲಾ, ವಜ್ರಮುನಿ
ನಿರ್ಮಾಣ: ಜಯಾದೇವಿ ಫಿಲಂಸ್

2. ಸನಾದಿ ಅಪ್ಪಣ್ಣ [1977]
ನಿರ್ದೇಶನ: ವಿಜಯ್
ಕಥೆ: ಕೃಷ್ಣಮೂರ್ತಿ ಪುರಾಣಿಕ್
ಸಂಗೀತ : ಜಿ. ಕೆ. ವೆಂಕಟೇಶ್
ಸಾಹಿತ್ಯ: ಚಿ. ಉದಯ್ ಶಂಕರ್
ತಾರಾಗಣ: ಜಯಪ್ರದಾ, ಅಶೋಕ್, ಬಾಲಕೃಷ್ಣ

3. ತಾಯಿಗೆ ತಕ್ಕ ಮಗಾ [1978]
ನಿರ್ದೇಶನ:  ವಿ. ಸೋಮಶೇಖರ್
ಕಥೆ: ಆಂಜನೇಯ ಪುಷ್ಪನಂದ
ಸಂಗೀತ: T. G. ಲಿಂಗಪ್ಪ
ತಾರಗಣ: ಸಾವಿತ್ರಿ, ಪದ್ಮಪ್ರಿಯ, ಸಾಹುಕಾರ್ ಜಾನಕಿ
ನಿರ್ಮಾಣ: ಪೂರ್ಣಿಮಾ ಎಂಟರ್ಪ್ರೈಸಸ್

4. ವಸಂತ ಗೀತಾ [1980]
ನಿರ್ದೇಶನ: ದೊರೆ ಭಗವಾನ್
ಬರವಣಿಗೆ:  ಚಿ. ಉದಯ ಶಂಕರ್
ಸಂಗೀತ: ಎಮ್. ರಂಗ ರಾವ್
ತಾರಾಗಣ: ಗಾಯತ್ರಿ, ಕೆ. ಎಸ್. ಅಶ್ವತ್ ಲೀಲಾವತಿ
ನಿರ್ಮಾಣ: ನಿರೂಪಮ ಆರ್ಟ್ ಕಂಬೈನ್ಸ್

5. ಭಾಗ್ಯಾವಂತ [1981]
ನಿರ್ದೇಶನ: ಬಿ. ಎಸ್. ರಂಗಾ
ಸಂಗೀತ: ಟಿ. ಜಿ. ಲಿಂಗಪ್ಪ
ಸಾಹಿತ್ಯ: ಚಿ. ಉದಯ ಶಂಕರ್ 
ತಾರಾಗಣ:  ಆರತಿ, ಜೈ ಜಗದೀಶ್, ಕೆ. ಎಸ್ ಅಶ್ವತ್
ನಿರ್ಮಾಣ:  ನಿರೂಪಮ ಆರ್ಟ್ ಕಂಬೈನ್ಸ್

6. ಹೊಸ ಬೆಳಕು [1982]
ನಿರ್ದೇಶನ: ದೊರೆ ಭಗವಾನ್
ಕಥೆ: ವಾಣಿ
ಸಂಗೀತ: ಎಮ್. ರಂಗಾ ರಾವ್
ಸಾಹಿತ್ಯ: ಚಿ. ಉದಯ ಶಂಕರ್
ತಾರಾಗಣ: ಸರಿತಾ, ಶ್ರೀನಿವಾಸ ಮೂರ್ತಿ
ನಿರ್ಮಾಣ:  ಕಾತ್ಯಾಯಿನಿ ಸಿನಿ ಆರ್ಟ್ಸ್

7. ಚಲಿಸುವ ಮೋಡಗಳು [1982]
ನಿರ್ದೇಶನ: ಸಿಂಗಿತಮ್ ಶ್ರೀನಿವಾಸ ರಾವ್
ಸಂಗೀತ: ರಾಜನ್ – ನಾಗೇಂದ್ರ
ಸಾಹಿತ್ಯ: ಚಿ. ಉದಯ ಶಂಕರ್
ತಾರಾಗಣ: ಸರಿತಾ, ಅಂಬಿಕಾ, ಕೆ. ಎಸ್. ಅಶ್ವತ್ 
ನಿರ್ಮಾಣ: ವೈಷ್ಣವಿ ಮೂವೀಸ್

8. ಭಕ್ತ ಪ್ರಹ್ಲಾದ [1983]
ನಿರ್ದೇಶನ: ವಿಜಯ
ಸಂಗೀತ: T. G. ಲಿಂಗಪ್ಪ
ಸಾಹಿತ್ಯ: ಚಿ. ಉದಯ ಶಂಕರ್
ತಾರಾಗಣ: ಸರಿತಾ, ಅನಂತ್ ನಾಗ್
ನಿರ್ಮಾಣ: ನಿರುಪಮಾ ಆರ್ಟ್ ಕಂಬೈನ್ಸ್

9. ಎರಡು ನಕ್ಷತ್ರಗಳು [1983]
ನಿರ್ದೇಶನ: ಸಿಂಗಿತಮ್ ಶ್ರೀನಿವಾಸ ರಾವ್
ಸಂಗೀತ: ಜಿ ಕೆ. ವೆಂಕಟೇಶ್
ಸಾಹಿತ್ಯ: ಚಿ. ಉದಯ ಶಂಕರ್
ತಾರಾಗಣ: ಅಂಬಿಕಾ, ಲೀಲಾವತಿ, ಶಿವರಾಮ್
ನಿರ್ಮಾಣ: ಕಾಮಾಕ್ಷಿ ಸಿನಿ ಎಂಟರ್ಪ್ರೈಸಸ್

10. ಯಾರಿವನು [1984]
ನಿರ್ದೇಶನ: ದೊರೈ – ಭಗವಾನ್
ಕಥೆ: ಎಮ್. ಡಿ ಸುಂದರ್
ಸಂಗೀತ: ರಾಜನ್ – ನಾಗೇಂದ್ರ
ನಿರ್ಮಾಣ: ದಾಕ್ಷಯಿನಿ ಕಂಬೈನ್ಸ್
ತಾರಾಗಣ: ರೂಪ ದೇವಿ, ಸರೋಜ ದೇವಿ, ಶ್ರೀನಾಥ್

11. ಶಿವ ಮೆಚ್ಚಿದ ಕಣ್ಣಪ್ಪ [1988]
ನಿರ್ದೇಶನ: ವಿಜಯ್
ನಿರ್ಮಾಪಕರು: ರಾಘವೇಂದ್ರ ರಾಜ್ ಕುಮಾರ್
ಸಂಗೀತ: ಟಿ. ಜಿ. ಲಿಂಗಪ್ಪ
ಸಾಹಿತ್ಯ: ಚಿ. ಉದಯ ಶಂಕರ್
ತಾರಾಗಣ: ಶಿವರಾಜಕುಮಾರ್, ಗೀತಾ, ಸಿ. ಆರ್. ಸಿಂಹ

12. ಪರಶುರಾಮ್ [1989]
ನಿರ್ದೇಶನ: ವಿ. ಸೋಮಶೇಖರ್
ಸಂಗೀತ: ಹಂಸಲೇಖಾ
ಸಾಹಿತ್ಯ: ಹಂಸಲೇಖಾ, ಚಿ. ಉದಯಶಂಕರ್
ತಾರಾಗಣ: ಮಹಾಲಕ್ಷ್ಮಿ, ವಾಣಿ ವಿಶ್ವನಾತ್
ನಿರ್ಮಾಣ: ದಾಕ್ಷಯಿನಿ ಕಂಬೈನ್ಸ್


Post a Comment

0 Comments