Ticker

6/recent/ticker-posts

ಶಿರಡಿ ಸಾಯಿ ಬಾಬಾ ಅಷ್ಟೋತ್ತರ ಶತ ನಾಮಾವಳಿ | ೧೦೮ ನಾಮಗಳು

ಶಿರಡಿ ಸಾಯಿ ಬಾಬಾ ಅಷ್ಟೋತ್ತರ ಶತ ನಾಮಾವಳಿ | ೧೦೮ ನಾಮಗಳು [Shirdi Sai Baba Ashtothara Shathanamvali in Kannada - 108 Names] : ಶಿರಡಿ ಸಾಯಿ ಬಾಬಾ ಅವರ 108 ಹೆಸರುಗಳನ್ನು ಒಟ್ಟಾಗಿ ಸಾಯಿ ಬಾಬಾ ಅಷ್ಟೋತ್ತರ ಶತ ನಾಮಾವಳಿ ಎಂದು ಕರೆಯಲಾಗುತ್ತದೆ.

ಶಿರಡಿಯ ಸಾಯಿ ಬಾಬಾ, ಭಾರತ ಕಂಡ ಮಹಾನ್  ಆಧ್ಯಾತ್ಮಿಕ ಗುರ್ಗಳಲ್ಲಿ ಒಬ್ಬರು. ಅವರ ಭಕ್ತರು ಇವರನ್ನು ‘ಶ್ರೀ ದತ್ತಗುರು’ ಅವರ ಅವತಾರ ಎಂದು ಪೂಜಿಸುತ್ತಾರೆ. 

ಶಿರಡಿ ಸಾಯಿಬಾಬಾ ಪ್ರೀತಿ, ಕ್ಷಮೆ, ಇತರರಿಗೆ ಸಹಾಯ ಮಾಡುವುದು, ದಾನ, ಸಂತೃಪ್ತಿ, ಆಂತರಿಕ ಶಾಂತಿ, ದೇವರು ಮತ್ತು ಗುರುವಿನ ಬಗ್ಗೆ ಭಕ್ತಿ ಮುಂತಾದ ವಿಷಯಗಳನ್ನು  ಬೋಧಿಸಿದರು.

ಅವರು ಧರ್ಮ ಅಥವಾ ಜಾತಿ ಆಧಾರಿತ ಪಕ್ಷಪಾತವನ್ನು ವಿರೋಧಿಸಿದರು. ಸಾಯಿಬಾಬಾರವರ ಶಿಷ್ಯರು ಮತ್ತು ಭಕ್ತರು ಅವರು ಅನೇಕ ಅದ್ಭುತಗಳನ್ನು ಮಾಡಿದ್ದಾರೆ ಮತ್ತು ಶ್ರೀ ರಾಮ, ಕೃಷ್ಣ ಮತ್ತು ಇತರ ದೇವರುಗಳ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಿದರು ಎಂದು ಹೇಳುತ್ತಾರೆ.

ಶಿರಡಿ ಸಾಯಿ ಬಾಬಾ ಅಷ್ಟೋತ್ತರ ಶತ ನಾಮಾವಳಿ | Shirdi Sai Baba Ashtothara Shathanamvali in Kannada


ಓಂ ಸಾಯಿನಾಥಾಯ ನಮಃ

ಓಂ ಲಕ್ಷ್ಮೀ ನಾರಾಯಣಾಯ ನಮಃ

ಓಂ ಶ್ರೀ ರಾಮಕೃಷ್ಣ ಮಾರುತ್ಯಾದಿ ರೂಪಾಯ ನಮಃ

ಓಂ ಶೇಷಶಾಯಿನೇ ನಮಃ

ಓಂ ಗೋದಾವರೀತಟ ಶಿರಡೀ ವಾಸಿನೇ ನಮಃ

ಓಂ ಭಕ್ತ ಹೃದಾಲಯಾಯ ನಮಃ

ಓಂ ಸರ್ವಹೃದ್ವಾಸಿನೇ ನಮಃ

ಓಂ ಭೂತಾವಾಸಾಯ ನಮಃ

ಓಂ ಭೂತ ಭವಿಷ್ಯದ್ಭಾವವರ್ಜತಾಯ ನಮಃ

ಓಂ ಕಾಲಾತೀ ತಾಯ ನಮಃ 10

ಓಂ ಕಾಲಾಯ ನಮಃ

ಓಂ ಕಾಲಕಾಲಾಯ ನಮಃ

ಓಂ ಕಾಲ ದರ್ಪದಮನಾಯ ನಮಃ

ಓಂ ಮೃತ್ಯುಂಜಯಾಯ ನಮಃ

ಓಂ ಅಮರ್ತ್ಯಾಯ ನಮಃ

ಓಂ ಮರ್ತ್ಯಾಭಯ ಪ್ರದಾಯ ನಮಃ

ಓಂ ಜೀವಾಧಾರಾಯ ನಮಃ

ಓಂ ಸರ್ವಾಧಾರಾಯ ನಮಃ

ಓಂ ಭಕ್ತಾ ವನ ಸಮರ್ಥಾಯ ನಮಃ

ಓಂ ಭಕ್ತಾವನ ಪ್ರತಿಜ್ಞಾಯ ನಮಃ 20

ಓಂ ಅನ್ನವಸ್ತ್ರದಾಯ ನಮಃ

ಓಂ ಆರೋಗ್ಯಕ್ಷೇಮದಾಯ ನಮಃ

ಓಂ ಧನ ಮಾಂಗಲ್ಯದಾಯ ನಮಃ

ಓಂ ಬುದ್ಧೀ ಸಿದ್ಧೀ ದಾಯ ನಮಃ

ಓಂ ಪುತ್ರ ಮಿತ್ರ ಕಳತ್ರ ಬಂಧುದಾಯ ನಮಃ

ಓಂ ಯೋಗಕ್ಷೇಮ ಮವಹಾಯ ನಮಃ

ಓಂ ಆಪದ್ಭಾಂಧವಾಯ ನಮಃ

ಓಂ ಮಾರ್ಗ ಬಂಧವೇ ನಮಃ

ಓಂ ಭುಕ್ತಿ ಮುಕ್ತಿ ಸರ್ವಾಪವರ್ಗದಾಯ ನಮಃ

ಓಂ ಪ್ರಿಯಾಯ ನಮಃ 30

ಓಂ ಪ್ರೀತಿವರ್ದ ನಾಯ ನಮಃ

ಓಂ ಅಂತರ್ಯಾನಾಯ ನಮಃ

ಓಂ ಸಚ್ಚಿದಾತ್ಮನೇ ನಮಃ

ಓಂ ಆನಂದ ದಾಯ ನಮಃ

ಓಂ ಆನಂದದಾಯ ನಮಃ

ಓಂ ಪರಮೇಶ್ವರಾಯ ನಮಃ

ಓಂ ಜ್ಞಾನ ಸ್ವರೂಪಿಣೇ ನಮಃ

ಓಂ ಜಗತಃ ಪಿತ್ರೇ ನಮಃ 40

ಓಂ ಭಕ್ತಾ ನಾಂ ಮಾತೃ ದಾತೃ ಪಿತಾಮಹಾಯ ನಮಃ

ಓಂ ಭಕ್ತಾ ಭಯಪ್ರದಾಯ ನಮಃ

ಓಂ ಭಕ್ತ ಪರಾಧೀ ನಾಯ ನಮಃ

ಓಂ ಭಕ್ತಾನುಗ್ರ ಹಕಾತರಾಯ ನಮಃ

ಓಂ ಶರಣಾಗತ ವತ್ಸಲಾಯ ನಮಃ

ಓಂ ಭಕ್ತಿ ಶಕ್ತಿ ಪ್ರದಾಯ ನಮಃ

ಓಂ ಜ್ಞಾನ ವೈರಾಗ್ಯದಾಯ ನಮಃ

ಓಂ ಪ್ರೇಮಪ್ರದಾಯ ನಮಃ

ಓಂ ಸಂಶಯ ಹೃದಯ ದೌರ್ಭಲ್ಯ ಪಾಪಕರ್ಮವಾಸನಾಕ್ಷಯಕ ರಾಯ ನಮಃ

ಓಂ ಹೃದಯ ಗ್ರಂಧಭೇದ ಕಾಯ ನಮಃ 50

ಓಂ ಕರ್ಮ ಧ್ವಂಸಿನೇ ನಮಃ

ಓಂ ಶುದ್ಧಸತ್ವ ಸ್ಧಿತಾಯ ನಮಃ

ಓಂ ಗುಣಾತೀ ತಗುಣಾತ್ಮನೇ ನಮಃ

ಓಂ ಅನಂತ ಕಳ್ಯಾಣಗುಣಾಯ ನಮಃ

ಓಂ ಅಮಿತ ಪರಾಕ್ರ ಮಾಯ ನಮಃ

ಓಂ ಜಯಿನೇ ನಮಃ

ಓಂ ಜಯಿನೇ ನಮಃ

ಓಂ ದುರ್ದರ್ಷಾ ಕ್ಷೋಭ್ಯಾಯ ನಮಃ

ಓಂ ಅಪರಾಜಿತಾಯ ನಮಃ

ಓಂ ತ್ರಿಲೋಕೇಸು ಅವಿಘಾತಗತಯೇ ನಮಃ

ಓಂ ಅಶಕ್ಯರ ಹಿತಾಯ ನಮಃ 60

ಓಂ ಸರ್ವಶಕ್ತಿ ಮೂರ್ತ ಯೈ ನಮಃ

ಓಂ ಸುರೂಪಸುಂದರಾಯ ನಮಃ

ಓಂ ಸುಲೋಚನಾಯ ನಮಃ

ಓಂ ಮಹಾರೂಪ ವಿಶ್ವಮೂರ್ತಯೇ ನಮಃ

ಓಂ ಅರೂಪವ್ಯಕ್ತಾಯ ನಮಃ

ಓಂ ಚಿಂತ್ಯಾಯ ನಮಃ

ಓಂ ಸೂಕ್ಷ್ಮಾಯ ನಮಃ

ಓಂ ಸರ್ವಾಂತ ರ್ಯಾಮಿನೇ ನಮಃ

ಓಂ ಮನೋ ವಾಗತೀತಾಯ ನಮಃ

ಓಂ ಪ್ರೇಮ ಮೂರ್ತಯೇ ನಮಃ 70

ಓಂ ಸುಲಭ ದುರ್ಲ ಭಾಯ ನಮಃ

ಓಂ ಅಸಹಾಯ ಸಹಾಯಾಯ ನಮಃ

ಓಂ ಅನಾಧ ನಾಧಯೇ ನಮಃ

ಓಂ ಸರ್ವಭಾರ ಭ್ರತೇ ನಮಃ

ಓಂ ಅಕರ್ಮಾನೇ ಕಕರ್ಮಾನು ಕರ್ಮಿಣೇ ನಮಃ

ಓಂ ಪುಣ್ಯ ಶ್ರವಣ ಕೀರ್ತ ನಾಯ ನಮಃ

ಓಂ ತೀರ್ಧಾಯ ನಮಃ

ಓಂ ವಾಸುದೇವಾಯ ನಮಃ

ಓಂ ಸತಾಂಗ ತಯೇ ನಮಃ

ಓಂ ಸತ್ಪರಾಯಣಾಯ ನಮಃ 80

ಓಂ ಲೋಕನಾಧಾಯ ನಮಃ

ಓಂ ಪಾವ ನಾನ ಘಾಯ ನಮಃ

ಓಂ ಅಮೃತಾಂಶುವೇ ನಮಃ

ಓಂ ಭಾಸ್ಕರ ಪ್ರಭಾಯ ನಮಃ

ಓಂ ಬ್ರಹ್ಮಚರ್ಯತಶ್ಚರ್ಯಾದಿ ಸುವ್ರತಾಯ ನಮಃ

ಓಂ ಸತ್ಯಧರ್ಮಪರಾಯಣಾಯ ನಮಃ

ಓಂ ಸಿದ್ದೇಶ್ವರಾಯ ನಮಃ

ಓಂ ಸಿದ್ದ ಸಂಕಲ್ಪಾಯ ನಮಃ

ಓಂ ಯೋಗೇಶ್ವರಾಯ ನಮಃ

ಓಂ ಭಗವತೇ ನಮಃ 90

ಓಂ ಭಕ್ತಾವಶ್ಯಾಯ ನಮಃ

ಓಂ ಸತ್ಪುರುಷಾಯ ನಮಃ

ಓಂ ಪುರುಷೋತ್ತಮಾಯ ನಮಃ

ಓಂ ಸತ್ಯತತ್ತ್ವಬೋಧ ಕಾಯ ನಮಃ

ಓಂ ಕಾಮಾದಿಷ ಡೈವರ ಧ್ವಂಸಿನೇ ನಮಃ

ಓಂ ಅಭೇ ದಾನಂದಾನುಭವ ಪ್ರದಾಯ ನಮಃ

ಓಂ ಸರ್ವಮತ ಸಮ್ಮತಾಯ ನಮಃ

ಓಂ ಶ್ರೀದಕ್ಷಿಣಾಮೂರ್ತಯೇ ನಮಃ

ಓಂ ಶ್ರೀ ವೇಂಕಟೇಶ್ವರ ಮಣಾಯ ನಮಃ

ಓಂ ಅದ್ಭುತಾನಂದ ಚರ್ಯಾಯ ನಮಃ 100

ಓಂ ಪ್ರಪನ್ನಾರ್ತಿ ಹರಯ ನಮಃ

ಓಂ ಸಂಸಾರ ಸರ್ವ ದು:ಖಕ್ಷಯಕಾರ ಕಾಯ ನಮಃ

ಓಂ ಸರ್ವ ವಿತ್ಸರ್ವತೋಮುಖಾಯ ನಮಃ

ಓಂ ಸರ್ವಾಂತರ್ಭ ಹಿಸ್ಥಿತಯ ನಮಃ

ಓಂ ಸರ್ವಮಂಗಳ ಕರಾಯ ನಮಃ

ಓಂ ಸರ್ವಾಭೀಷ್ಟ ಪ್ರದಾಯ ನಮಃ

ಓಂ ಸಮರ ಸನ್ಮಾರ್ಗ ಸ್ಥಾಪನಾಯ ನಮಃ

ಓಂ ಸಚ್ಚಿದಾನಂದ ಸ್ವರೂಪಾಯ ನಮಃ

ಓಂ ಶ್ರೀ ಸಮರ್ಥ ಸದ್ಗುರು ಸಾಯಿನಾಥಾಯ ನಮಃ 108

Post a Comment

0 Comments