Ticker

6/recent/ticker-posts

ಸಾಯಿಸುತೆ ಅವರ ಕೃತಿಗಳ ಪಟ್ಟಿ | ಸಾಯಿಸುತೆ ಕಾದಂಬರಿಗಳು


ಸಾಯಿಸುತೆ ಅವರ ಕೃತಿಗಳ ಪಟ್ಟಿ | ಸಾಯಿಸುತೆ ಕಾದಂಬರಿಗಳು [Writer Saisuthe Novels]: ಕನ್ನಡ ಹೆಸರಾಂತ ಲೇಖಕಿಯಾದ ಶ್ರೀಮತಿ ಸಾಯಿಸುತೆ [Saisuthe] ಅವರು ಬರೆದ ಕೃತಿಗಳ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ. 

ಸಾಯಿಸುತೆ ಅವರು ೧೪೦ ಕ್ಕೂ ಹೆಚ್ಚು ಕಾದಂಬರಿಗಳು, ಕೆಲವು ಕಿರು ಕಾದಂಬರಿಗಳು, ಹಾಗು ಒಂದು ವ್ಯಕ್ತಿತ್ವ ವಿಕಸನ ಪುಸ್ತಕ ಬರೆದಿದ್ದರೆ. ಈ ಎಲ್ಲಾ ಕೃತುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಅವರ ಕೆಲವು ಕಾದಂಬರಿಗಳನ್ನು ಚಲನ ಚಿತ್ರಗಳನ್ನಾಗಿ ಕೂಡ ಮಾಡಲಾಗಿದೆ.

saisuthe novels

ಸಾಯಿಸುತೆ ಅವರ ಕಾದಂಬರಿಗಳು

ಕ್ರ. ಸಂ.

ಶೀರ್ಷಿಕೆ

ಪ್ರಥಮ ಮುದ್ರಣ

1

ಮಿಂಚು

1976

2

ಹೊಂಬೆಳಕು

1976

3

ವಿವಾಹ ಬಂಧನ

1977

4

ವಿಧಿವಂಚಿತೆ

1977

5

ವಸುಂಧರ

1977

6

ಕರಗಿದ ಕಾರ್ಮೋಡ

1977

7

ಬಾಡದ ಹೂ ಭಾಗ

1977

8

ಶುಭಮಿಲನ

1978

9

ಗಿರಿಧರ

1978

10

ಮಧುರಗಾನ  ಭಾಗ

1978

11

ಡಾ.ವಸುಧಾ

1978

12

ಮಮತೆಯ ಸಂಕೋಲೆ

1979

13

ಹೃದಯರಾಗ

1979

14

ಸಪ್ತಪದಿ

1980

15

ಜೀವನ ಸಂಧ್ಯಾ

1980

16

ನಾಟ್ಯ ಸುಧಾ

1980

17

ಮಾನಸ ವೀಣಾ

1980

18

ಆರಾಧಿತೆ

1980

19

ಗಂಧರ್ವಗಿರಿ

1980

20

ನಿಶೆಯಿಂದ ಉಷೆಗೆ

1980

21

ಸುಮಧುರ ಭಾರತಿ

1980

22

ಮಂಗಳ ದೀಪ

1981

23

ಸ್ವರ್ಣ ಮಂದಿರ

1981

24

ಶ್ವೇತ ಗುಲಾಬಿ

1981

25

ಚೈತ್ರದ ಕೋಗಿಲೆ

1981

26

ಮಂದಾರ ಕುಸುಮ. ಭಾಗ

1981

27

ಪ್ರೇಮ ಸಾಫಲ್ಯ

1981

28

ವಸಂತದ ಚಿಗುರು. ಭಾಗ

1982

29

ಇಬ್ಬನಿ ಕರಗಿತು

1982

30

ಅಮೃತ ಸಿಂಧು

1982

31

ಬಿರಿದ ನೈದಿಲೆ

1982

32

ಬಿಳಿ ಮೋಡಗಳು

1982

33

ಬೆಳ್ಳಿ ದೋಣಿ

1983

34

ಮುಗಿಲ ತಾರೆ ಭಾಗ

1983

35

ಕಲ್ಯಾಣ ರೇಖೆ

1983

36

ರಾಗ ಬೃಂದವನ

1983

37

ಆಶಾ ಸೌರಭ

1984

38

ಮಂಜಿನಲ್ಲಿ ಮಿಂದ ಪುಷ್ಪ

1984

39

ಮೂಡಿ ಬಂದ ಶಶಿ

1984

40

ಸಮ್ಮಿಲನ

1984

41

ಮುಂಜಾನೆಯ ಮುಂಬೆಳಕು -1985

1985

42

ಶರದೃತುವಿನ ಚಂದ್ರ ಭಾಗ

1985

43

ಸ್ನೇಹ ಮಾಧುರಿ

1985

44

ಭಾವ ಸರೋವರ

1985

45

ಮೇಘವರ್ಷಿಣಿ

1985

46

ಭಾನು ಮಿನುಗಿತು

1986

47

ಬೆಳದಿಂಗಳ ಚೆಲುವೆ

1986

48

ಚಿರ ಬಾಂಧವ್ಯ

1986

49

ಪಸರಿಸಿದ ಶ್ರೀಗಂಧ

1987

50

ಶ್ರೀರಸ್ತು ಶುಭಮಸ್ತು

1987

51

ಬಾಂದಳದ ನಕ್ಷತ್ರ

1987

52

ಸೊಬಗಿನ ಪ್ರಿಯದರ್ಶಿನಿ

1987

53

ಮಿಡಿದ ಶ್ರುತಿ

1987

54

ಕಾರ್ತೀಕದ ಸಂಜೆ

1987

55

ಅಭಿಲಾಷ

1988

56

ಸುಮಧುರ ಸಂಗಮ

1988

57

ಸಪ್ನ ಸಂಭ್ರಮ

1988

58

ನವಚೈತ್ರ

1988

59

ಮೌನ ಆಲಾಪನ

1988

60

ಅಪೂರ್ವ ಮೈತ್ರಿ

1988

61

ರಜತಾದ್ರಿಯ ಕನಸು

1988

62

ಪ್ರೀತಿಯ ಹೂಬನ

1989

63

ನಲಿದ ಸಿಂಧೂರ

1989

64

ಶ್ರಾವಣ ಪೂರ್ಣಿಮಾ

1989

65

ಧವಳ ನಕ್ಷತ್ರ

1990

66

ನಿಶಾಂತ್

1990

67

ಬಣ್ಣದ ಚುಂಬಕ

1991

68

ರಾಧಾ ಮೋಹನ

1991

69

ಸಂಧ್ಯಾ ಗಗನ

1991

70

ಅರುಣ ಕಿರಣ

1991

71

ಮತ್ತೊಂದು ಬಾಡದ ಹೂ

1991

72

ನೂರು ನೆನಪು

1992

73

ನಮ್ರತಾ

1992

74

ಹೇಮಂತದ ಸೊಗಸು

1992

75

ಹಿಮಗಿರಿ ನವಿಲು

1992

76

ಇಂದ್ರಧನಸ್ಸು

1992

77

ಪಂಚವಟಿ

1993

78

ಅನುಬಂಧದ ಕಾರಂಜಿ

1993

79

ಮಧುರ ಆರಾಧನ

1993

80

ಕೋಗಿಲೆ ಹಾಡಿತು

1993

81

ಸಪ್ತರಂಜಿನಿ

1993

82

ಪೂರ್ಣೋದಯ

1993

83

ಶಿಲ್ಪ ತರಂಗಿಣಿ

1993

84

ಶ್ಯಾನುಭೋಗರ ಮಗಳು

1993

85

ಪುಷ್ಕರಿಣಿ

1995

86

ನನ್ನ ಭಾವ ನಿನ್ನ ರಾಗ

1995

87

ಪಾಂಚಜನ್ಯ

1995

88

ಸುಭಾಷಿಣಿ

1995

89

ಪ್ರಿಯ ಸಖಿ

1995

90

ನೀಲಾಕಾಶ

1996

91

ಸುಪ್ರಭಾತದ ಹೊಂಗನಸು

1996

92

ವರ್ಷ ಬಿಂದು

1996

93

ಆಡಿಸಿದಳು ಜಗದೋದ್ಧಾರನ

1996

94

ನನ್ನೆದೆಯ ಹಾಡು

1996

95

ಜನನಿ ಜನ್ಮ ಭೂಮಿ

1996

96

ಹಂಸ ಪಲ್ಲಕ್ಕಿ

1997

97

ಸ್ವರ್ಗದ ಹೂ

1997

98

ದಂತದ ಗೊಂಬೆ

1998

99

ದೀಪಾಂಕುರ

1998

100

ಹೇಮ ವಿಹಾರಿ

1998

101

ಮಾಗಿಯ ಮಂಜು

1998

102

ಸಾಗರ ತರಂಗಿಣಿ

1998

103

ರಜತ ನಂದನ

1998

104

ಅಭಿನಂದನೆ

1999

105

ಕಡಲ ಮುತ್ತು

2000

106

ನೀಲಾಂಜನ

2000

107

ಬನದ ಮಲ್ಲಿಗೆ

2000

108

ಕಲ್ಯಾಣ ಮಸ್ತು

2000

109

ಮಂತ್ರಾಕ್ಷತೆ

2000

110

ಮಧುರಿಮ

2001

111

ಮುಂಗಾರಿನ ಹುಡುಗಿ

2001

112

ಶಿಶಿರದ ಇಂಚರ

2001

113

ಹೇಮಾದ್ರಿ

2002

114

ಬೆಳಕಿನ ಹಣತೆ

2002

115

ಶರಧಿ ಹೋಗಿ ಬಾ

2002

116

ಗ್ರೀಷ್ಮ ಋತು ಭಾಗ

2003

117

ಗ್ರೀಷ್ಮದ ಸೊಬಗು. ಭಾಗ

2003

118

ಸಾಮಗಾನ

2003

119

ವಸುಧೈವ ಕುಟುಂಬ

2003

120

ಮೋಹನ ಮುರಳಿ ಕರೆಯಿತು

2004

121

ಈಶಾನ್ಯ

2004

122

ರಾಗಸುಧಾ. ಭಾಗ

2005

123

ಶ್ರೀರಂಜಿನಿ. ಭಾಗ

2005

124

ಮುಂಜಾವಿನ ಮೊಗ್ಗು

2006

125

ಸವಿಗನಸು

2006

126

ಸಪ್ತಧಾರೆ

2007

127

ಚಿರಂತನ

2007

128

ಅವನೀತ

2007

129

ಮೊಗ್ಗೊಡೆದ ಮೌನ

2009

130

ನಾ ನಿನ್ನ ಧ್ಯಾನದೊಳಿರಲು

2009

131

ಸ್ವಯಂವಧು

2010

132

ಸಮನ್ವಿತ

2010

133

ಸದ್ಗೃಹಸ್ಥೆ

2010

134

ನಾಮಸ್ಮರಣೆ

2011

135

ಸಾಫಲ್ಯ

2011

136

ಅನುಪಲ್ಲವಿ

2012

137

ಅಗ್ನಿ ದಿವ್ಯ

2013

138

ನಿನಾದ. ಭಾಗ

2014

139

ನಾತಿಚರಾಮಿ

2015

140

ನಿಲ್ಲಿಸದಿರುಕೊಳಲಗಾನವಭಾಗ

2016

141

ಆನಂದ ಯಜ್ಞ

2016

142

ನಿನ್ನೊಲುಮೆ

2017

143

ಕೊಳಲನೂದುವ ಚತುರನಾರೆ

2018

144

ಅಸ್ಮಿತೆ

2019

145

ಪರಿಯ ಸೊಬಗು

2020

146

ಅನಘಾ ಬಿಡಿಸಿದ ಚಿತ್ತಾರ

2020

 

ಕಿರು ಕಾದಂಬರಿಗಳ ಸಂಕಲನ 

1. ಭುವಿಗಿಳಿದ ಹಕ್ಕಿ 

       1. ಆಶಾ ಪಲ್ಲವಿ

       2. ಭುವಿಗಿಳಿದ ಹಕ್ಕಿ

       3. ಅನುಬಂಧ - 1982

2. ಬಿರಿದ ಮೊಗ್ಗು

        1. ಪಲ್ಲವಿ

        2. ಧರೆಗಿಳಿದ ಹಕ್ಕಿ - 1984

        3. ಬಿರಿದ ಮೊಗ್ಗು

        4. ಸ್ವರ್ಣ ಪಂಜರ

3. ಸಮತಾ

        1. ಮೋಡವಿಲ್ಲದ ಆಕಾಶ - 1992

        2. ಒಂದಾದ ಒಲವು - 1990

        3. ಸಮತಾ - 1991

4. ಸಿಸ್ಟರ್ ಅರುಣ

         1. ಸಿಸ್ಟರ್ ಅರುಣ

         2. ಸಂಕೋಲೆ

         3. ಏಳು ಹೆಜ್ಜೆಗಳು

         4. ಸಮಾನಾಂತರ ರೇಖೆಗಳು - 2000

ವ್ಯಕ್ತಿತ್ವ ವಿಕಸನ ಪುಸ್ತಕ

ಮನಸ್ಸೇ ಸ್ವಲ್ಪ ನಿಲ್ಲು- 2004






Post a Comment

1 Comments

  1. ಸಪ್ರೇಮ ನಮಸ್ಕಾರಗಳು 🙏
    ಕನ್ನಡ ಸಾಹಿತ್ಯ ಲೋಕಕ್ಕೆ ಸಾಯಿಸುತೆ ಅವರ ಕೂಡುಗೆ ಅಪಾರ ಹಾಗೂ ಅನನ್ಯ 📖
    ಅವರ ಬಾಡದಹೂ ಕೃತಿಯಂತೂ ಎಲ್ಲಾ ದ್ರಷ್ಟಿಯಿಂದಲೂ ಅದ್ಭುತವಾದ ಯಶಸ್ವಿಯಾದ ಅತ್ತ್ಯುತ್ತಮ ಕಾದಂಬರಿ🤝
    🤝ಶುಭ ದಿನ 🙏

    ReplyDelete

Comment is awaiting for approval