ಏಳು ಏಳು ಹರಿಯೆ | ಕನ್ನಡ ಜಾನಪದ ಭಕ್ತಿ ಗೀತೆಗಳು #7 [Elu Elu Hariye Kannada Janapada Song Lyrics]
ಏಳು ಏಳು ಹರಿಯೆ ಏಳು ಚಿನ್ನದ ಗಿರಿಯೆ
ಏಳು ಏಳು ಹರಿಯೆ ಏಳು ಚಿನ್ನದ ಗಿರಿಯೆ
ತೋಳು ಚಪ್ಪರದ ತುಳಸೀಯ
| ಗಿಡದಲ್ಲಿ
ಏಳಯ್ಯ ಹರಿಯೇ ಬೆಳಗಾದೊ
ಬಾರಿ ಸರಪಾಣಿ ಬಲ
ಕೈ ನಿಂಬೇಹಣ್ಣು
ವೋಲಾಡಿ ಸಂಕನೂದುವ
| ರಂಗಯ್ಗೆ
ಮೇಲಾಡಿ ಬಂದ್ಲು
ತೊಳಸಮ್ಮ
ಸಂಕು ನುಡಿದಾವೊ
ತೆಂಕಲದ ಒಡಯನಿಗೆ
ಎಣ್ಣೆ ಮಜ್ಜನದ ಒಡೆಯನಿಗೆ | ರಂಗಯ್ಗೆ
ಸಂಕು ನುಡಿದಾವೊ
ಶನಿವಾರ
ತೇರು ನಾಳೆ ಎಂದು
ಸಾರಿದರು ಪರಸೇಯ
ಮಲೆಯ ಸೋಲಿಗರ ಭಾಮೈಕ
| ಬರಲೆಂದು
ಸಾರಿದರು ತೇರು ನಾಳೆಂದು
ಬೆಟ್ಟಾದ ಬಿದಿರೇ
ಹಟ್ಟಿಗೆ ನೆರಳಾದೆ
ಚಾಣ ರಂಗೈಗೆ ಕೊಳಲಾದೆ
| (ಸಿರಿ) ಬಿದಿರೆ
ಮುತ್ತು ಕೇರೋಕೆ
ಮೊರನಾದೆ
ಬೆಳ್ಳಿ ಬೆಟ್ಟದ
ಮೇಲೆ ಬಿಳಿ ಎಮ್ಮೆ ಕಾಯೋನೆ
ಬೆಳ್ಳಿ ಕೋಲಿನ ಬಿಳಿಗಿರಿ
| ನಿನ್ನೆಮ್ಮೆ
ಎಲ್ಲಿ ಮೇದೆಲ್ಲಿ
ತಳಗೀವೊ
ತಳಗಿದರೆ ತಳಗಾಲಿ
ತಿಳನೀರ ಕುಡಿಯಾಲಿ
ಕಾರಂಜಿ ಮುಡುವ ಕಲಕಾಲಿ
! ನನ್ನೆಮ್ಮೆ
ಸಾಕೆಂಬಷ್ಟಾಲ ಕರೆಯಾಲಿ
ಸಾಕಷ್ಟು
ಹಾಲಿಗೆ ಬೇಕಾದ ಮಂತಾಡಿ
ವಜ್ರ ಮಾಣಿಕ್ಯ ಕಡಗೋಲು
ತಕ್ಕೊಂಡು
ಗುಜ್ಜಾಡಿ ಮೊಸರು ಕಡಿದಾಳು
ಮೊಸರು ಕಡೆಯೋವಾಗ ಹೊಸ ಮುತ್ತು ಗಲಿರೆಂದೂ
ಬಜ್ಞಾನಿ
ಕಂಬ ಬೆಳಕಿದೆ ಲಕ್ಷ್ಮಿದೇವಿ
ಮುತ್ತೈದೆ
ಮೊಸರು ಕಡೆವಾಗ
ಉದವಾದವು
ತೇರು ಉರಿಯವಾದವು ಹೊರಜಿ
ಉದಂಡಕಾರ
ಜಗದೊಡೆಯ ನಿನ್ನ ತೇರು
ಮದ್ಯಾನ್ನೆ
ಮೊದಲೇ ಹರಿದಾವೋ
ಎತ್ತಲಾರದ
ಸಂಕು ಹೆಗಲಲ್ಲಿ ರಾಂಬಾಣ
ಎತ್ತ ಹೊರಟೀರಿ ಹೊರಪಯಣ ರಂಗಯ್ಯ
ಬಡವರ ಮನೆ ಹರಿಸೇವೆ
ಬೆಟ್ಟದ
ಅವರೆಕಾಯಿ ಸೋಲಿಗರು ಕೊಯಾಗ
ನೋಡು ಬಾ ಗೆಣೆಯ ಮರನೇರಿ
ರಂಗಯ್ಯ
ಜೋಡಿ ಕುದುರೆ ಕುಣಿತ
ಹತ್ತು ಗಳಿಗೇಯಾಯ್ತು ಹತ್ತಯ್ಯ ತೇರಿಗೆ
ಇಟ್ಟಾಡುತಾವೆ
ಹಣ್ಣವನ ಬಾಳೇಹಣ್ಣು
ಸೃಷ್ಟಿಯ
ಪಾಲಕ ನ ಎಡ ಬಳಕೆ
ದಾಸವಾಳದ
ಹೂವಿನ ಕಾಸಿಗೆ ಹದಿನೈದು
ದಾಸಯ್ಯಗೈದು
ನನಗೈದು ಬಿಳಿಗಿರಿ
ಜಾಣ ರಂಗಯ್ಯ ಜಡೆಗೈದು
ಬಿಳಿಗಿರಿ
ರಂಗ ಬಿಳಿಯ ತೇಜಿಯನೇರಿ
ಬೆಳೆಗಾನ
ಬೇಟೆ ನಡೆದಾರೋ ಕತ್ತಿ
ಹೊಳಪಲ್ಲಿ
ಮುಖ ತೊಳೆದರೆ
ಅಚ್ಚ ತುಳಸೀದಂಡೆ ನಿಚ್ಚ ನೀಲೀನಾಮ
ಪಕ್ಷಿ ಮೇಲೆ ಮೆರೋಯೋರೆ ರಂಗಯ್ಯ
ಲಕ್ಷ್ಮಿ
ಆರತಿ ಹಿಡಿದಾಳೊ
ಅಲ್ಲಾಣೆ
ಇಲ್ಲಾಣೆ ಕಲ್ಯಾಣಿ ಕೋಳದಾಣೆ
ದೊಡ್ಡ ಸಂಪಿಗೆ ಮರದಾ ಣೆ
ರಂಗಯ್ಯ
ಕದ್ದೊದ
ಸೂಳೆರರಮನೆಗೆ
ಕೋಳಿ ಕೂಗೋ ಮುಂಚೆ ನಾರಿರೇಳೋ
ಮುಂಚೆ
ನಾಮದ ಪೆಟ್ಟೆ ಬಲಗೈಲಿ 1 ಹಿಡಕೊಂಡು
ಹೋಮದಗ್ನಿಗೆ
ಹೊರಟಾರೊ
ಕುದುರೆ
ಕುಣಿದಾವೊ ಪುನಗನೇರಿಯ ಮೇಲೆ
ನೀರು ಕುಣಿದವೊ ಕೊಳದಲ್ಲಿ ರಂಗಯ್ಯ
ತೇರು ಕುಣಿದವೊ ಗಿರಿಯಲ್ಲಿ
ಹೊತ್ತು
ಮೂಡೋ ಮುಂಚೆ ನಿತ್ರೆರೇಳೋ ಮುಂಚೆ
ಮಸ್ತಾವಿನ
ಪೆಟ್ಟೆ ಬಲಗೈಲಿ ಹಿಡ್ಕೊಂಡು
ನಿರಗ್ಲೀಗೆ
ಹೊರಟಾರೊ
0 Comments
Comment is awaiting for approval