Ticker

6/recent/ticker-posts

ತನು ವೆಡ್ಸ್ ಮನು ರಿಟರ್ನ್ಸ್ : 100 ಕೋಟಿ

'ತನು ವೆಡ್ಸ್ ಮನು ರಿಟರ್ನ್ಸ್' 100 ಕೋಟಿ ಕಲೆಕ್ಷನ್ ಮಾಡಿದ ಈ ವರ್ಷದ ಮೊದಲ ಚಿತ್ರವೆಂಬ ಹೆಗ್ಗಳಿಕೆ ಪಾತ್ರವಾಗಿದೆ . 'ಮಾಧವನ್' ಹಾಗೂ ಕಂಗನಾ ನಟಿಸಿರುವ 'ತನು ವೆಡ್ಸ್ ಮನು' ಚಿತ್ರ ಬಿಡುಗಡೆಯಾದ 2 ವಾರದಲ್ಲಿ 100 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.


'ಆನಂದ್ ಎಲ್. ರೈ' ನಿರ್ದೇಶನದ 'ತನು ವೆಡ್ಸ್ ಮನು ರಿಟರ್ನ್ಸ್'ನಲ್ಲಿ ದ್ವಿಪಾತ್ರದಲ್ಲಿ ಕಂಗನಾ ಹಾಗೂ ಮಾಧವನ್ ಜೋಡಿಯು ಹಾಸ್ಯದ ಮೂಲಕ ಜನರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದ್ದು ಈಗಾಗಲೇ ಇಂಡಿಯನ್ ಬಾಕ್ಸಾಫೀಸ್'ನಲ್ಲಿ 103.47 ಕೋಟಿ ಬಾಚಿಕೊಂಡಿದೆ.


Want to write a unique article ?
Click here to start automatically spinning your articles by using the latest Spin Rewriter 5.0 Technology.

Post a Comment

0 Comments