ಸುಂದರಿ ಸುಂದರಿ - ಮನೆ ದೇವ್ರು [Sundari Sundari Lyrics in Kannada - Mane Devru]
ಸುಂದರಿ ಸುಂದರಿ
ಸುಂದರಿ ಸುಂದರಿ
ನೀರೆರದ ನೀರೆರದ ನೀರೆರದ
ಹೆಂಡತಿಯ ಗಂಡನೋ ….
ಸುಂದರಿ ಎನ್ನುವುದು ವಾಡಿಕೆ
ಮನೆದೇವ ಆತುರದ ಗಂಡನಿಗೆ
ಹೆಂಡತಿ ಕಾಯಿಸಿ ಎರೆಯುವುದು ವಾಡಿಕೆ
ಸೀರೆ ಅಂಚನ್ನು ನೀಡಮ್ಮ
ಸೆರಗು ಅಲ್ಲ ನೆರಿಗೆ ತುದಿಯು ಬೇಕಮ್ಮ
ತಲೆಗೆ ಆಸರೆ ಬೇಕಮ್ಮ
ಹತ್ತಿಯು ಅಲ್ಲ ಬಳ್ಳಿಗೆ ಹೋಲುವ
ದಿಂಬಮ್ಮ ಓ …… ಓ …… ಓ …….. ಓ
ಕಿನ್ನರಿ ಕಿನ್ನರಿ ಕಿನ್ನರಿ ಕಿನ್ನರಿ ಜೇನೆರೆವ
ಜೇನೆರೆವ ಜೇನೆರೆವ ಹೆಂಡತಿಯ
ಗಂಡನೋ ಕಿನ್ನರಿ ಎನ್ನುವುದು
ವಾಡಿಕೆ
ಊಟ ಕೇಳೊ ಗಂಡನಿಗೆ
ಹೆಂಡತಿ ಮಾತಿನ ಜೇನಿಡೋದು
ವಾಡಿಕೆ
ಕಾಮಪೇಮದ ಸುಖಕೇಳೋ
ಅದಕೆ ಮುಂಚೆ ರಾಮಸೀತೆಯ
ಕಥೆಹೇಳೋ
ಬೇಗ ಕತ್ತಲೆ ಮೊರೆ ಹೋಗೊ
ದೀಪದಾಣೆ ಒಂದೆ ಹೆಣ್ಣಿನ ದೊರೆಯಾಗು
ದೇವತೆ ದೇವತೆ ದೇವತೆ ದೇವತೆ
ಉಟ್ಟುಡುಗೆ ಉಟ್ಟುಡುಗೆ ಉಟ್ಟುಡುಗೆ
ಹೆಂಡತಿಯ ಗಂಡನೊ ದೇವತೆ ಎನ್ನುವುದು
ವಾಡಿಕೆ
ಪೂಜೆಮಾಡೋ ಗಂಡನಿಗೆ ಹೆಂಡತಿ
ದರುಶನ ನೀಡುವುದು ವಾಡಿಕೆ
ನಾನೇ ನಿನ್ನ ನಾನೇ ನಿನ್ನ ತುಂಬಾ
ತುಂಬಾ ಪ್ರೀತಿ ಮಾಡೋದು
ನಾನೇ ನಿನ್ನ ನಾನೇ ನಿನ್ನ ತುಂಬಾ
ತುಂಬಾ ಪ್ರೀತಿ ಮಾಡೋದು
0 Comments
Comment is awaiting for approval