Ticker

6/recent/ticker-posts

ನೀನೆ ನನ್ನಾ ನೀನೆ ನನ್ನಾ - ಮನೆ ದೇವ್ರು

ನೀನೆ ನನ್ನಾ ನೀನೆ ನನ್ನಾ - ಮನೆ ದೇವ್ರು [Neene Nanna Neene Nanna Lyrics - Mane Devru]

ನೀನೆ ನನ್ನಾ. . ನೀನೆ ನನ್ನಾ. .

ತುಂಬಾ ತುಂಬಾ  ಪ್ರೀತಿ ಮಾಡೋಡು


ಇಲ್ಲಾ ತಾಯಿ. . 

ಸೀತಾ ಮಾಯಿ. .

ನೀನೆ ನನ್ನಾ ಪ್ರೀತಿ ಮಾಡೋದು


ಪ್ರೀತಿ ಮಾಡಿ ಅಡಿಗೆ ಮಾಡಿ

ತಿನಿಸೊ ನಲ್ಲ ಎಲ್ಲೂ ಇಲ್ಲಾ. .

ತಾಳಿ ಕಟ್ಟಿ ಬಾಗಿಲು ತಟ್ಟಿ

ಕಾಯೋರೆಲ್ಲಾ ನಿಮಗೆ ಬೆಲ್ಲ


ಕೋಪದ ನಡುವೆ ಹಾಡುವುದೇ

ಅಂತಃಪುರ ಗೀತೆ

ವಿರಹದ ನಡುವೆ ಪತಿಯಿರಲು

ಸತಿಯದು ಬರಿ ಮಾತೆ


ಇಂದ್ರ ಕಾದ ಚಂದ್ರ ಕಾದಾ. .

ಹೆಣ್ಣಿಗಾಗಿ ಶಿವನೂ ಕಾದ. .

ಹೆಣ್ಣು ಕೊಟ್ಟ ಅಯ್ಯೋ ಆಸೆ ಕೊಟ್ಟ

ಬ್ರಹ್ಮ ನಡವೇ ಈ ಗಡುವು ಇಟ್ಟ


Post a Comment

0 Comments