Ticker

6/recent/ticker-posts

ಆರಂಭ ಪ್ರೇಮದಾರಂಭ - ಮನೆ ದೇವ್ರು

ಆರಂಭ ಪ್ರೇಮದಾರಂಭ - ಮನೆ ದೇವ್ರು [Arambha Premadaramba Lyrics in Kannada - Mane Devru]


ಆರಂಭ ಪ್ರೇಮದಾರಂಭ
ಶುಭ ವೇಳೇಲಿ ಪ್ರೇಮದಾರಂಭ
ಕುಶಲ ಕೇಳಿತು ಕಣ್ಣು
ವಿಷಯ ಹೇಳಿತು ಮನಸು
ಉದಯವಾಯಿತು ಸ್ನೇಹ
ಹೃದಯ ತುಂಬಿತು ಪ್ರೇಮ

ಆರಂಭ ಪ್ರೇಮದಾರಂಭ
ಆರಂಭ ಪ್ರೇಮದಾರಂಭ
ಶುಭ ವೇಳೇಲಿ ಪ್ರೇಮದಾರಂಭ

ಮೊದಲನೇ ಚುಂಬನ , ನೆನೆದರೇ ಕಂಪನ
ಮೊದಲನೇ ಅಪ್ಪುಗೇ ನೆನೆದರೇ ಮೆಚ್ಚುಗೇ
ನೆನೆಯದೆ ನಡೆದವು ಬಿಸಿ ಬಿಸಿ ಸಲಿಗೆಯ ಸರಸಗಳು
ತಿಳಿದು ಬಂತು ಹೊಸ ವರಸೆಗಳೂ
ಸೈಕಲು ಪೋತೆ ಪೋನಿಲೇ ನೀವುಂಡಗಾ ಬ್ರತುಕೇ ಪಂಡಗ
ತೀಸುಕೋ ದೊಂಗ ರಾಮುಡ ಈ ಮುತ್ಯಮು ನೀಕೇ ನಿತ್ಯಮ
           
||ಆರಂಭ ಪ್ರಣಯದಾರಂಭ
ಆರಂಭ ಪ್ರಣಯದಾರಂಭ
ಆರಂಭ ಪ್ರಣಯದಾರಂಭ 
ಶುಭ ವೇಳೇಲಿ ಪ್ರಣಯದಾರಂಭ ||

ಪ್ರೇಮಕೆ ಒಡವೆಯೇ
ಪ್ರೇಮಕೆ ಮದುವೆಯೇ
ಪ್ರೇಮಕೇ ಶಾಸ್ತ್ರವೇ
ಪ್ರೇಮಕೇ ಮಂತ್ರವೇ
ಪ್ರೇಮವೇ ದೇವರು

ಸರಿಸಮ ಇಬ್ಬರು ಅವರೆದುರೂ
ಮನದ ಮದುವೆ ಇದು ಮರೆಯದಿರೂ
ಪ್ರೇಮಕಿ ನೀ ಮಾಟಕಿ ನಾ ವಂದನಂ ನಾನೇ ಅಂಕಿತಂ
ಮಾಟಕಿ ನಾನು ತಪ್ಪಿದರೆ  ಪ್ರಾಣಾರ್ಪಿತಂ ಇದು ನೀ ಜೀವಿತಂ
ಆರಂಭ ಜೀವನಾರಂಭ
ಆರಂಭ ಜೀವನಾರಂಭ             

ಕಲ್ಯಾಣ ಪ್ರೇಮ ಕಲ್ಯಾಣ
ಕುಶಲ ಕೇಳಿತು ಕಣ್ಣು
ವಿಷಯ ಹೇಳಿತು ಮನಸು
ಸಿಹಿಯ ಹಂಚಿತು ರೂಪ
ಸಹಿಯ ಹಾಕಿತು ಹೃದಯ
ಕಲ್ಯಾಣ ಪ್ರೇಮ ಕಲ್ಯಾಣ

Post a Comment

0 Comments