ನಿನ್ನೊಲುಮೆ ನಮಗಿರಲಿ ತಂದೆ | ನಮ್ಮ ಮಕ್ಕಳು | ಪಿ. ಬಿ. ಶ್ರೀನಿವಾಸ್ : [Ninnolume Nanagirali Thande Lyrics in Kannada | Namma Makkalu]
ಹಾಡು : ನಿನ್ನೊಲುಮೆ ನಮಗಿರಲಿ ತಂದೆ
ಚಿತ್ರ : ನಮ್ಮ ಮಕ್ಕಳು
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯನ: ಬಿ. ಕೆ. ಸುಮಿತ್ರಾ, ಪಿ. ಬಿ. ಶ್ರೀನಿವಾಸ್, ಅಂಜಲಿ, ಕೌಸಲ್ಯ
ತಾರಾಗಣ : ಅಶ್ವಥ್, ಪಂಡರಿ ಬಾಯಿ
ನಿನ್ನೊಲುಮೆ ನಮಗಿರಲಿ ತಂದೆ ಸಾಹಿತ್ಯ | Ninnolume Nanagirali Thande Lyrics in Kannada
ಉತ್ತಿಷ್ಟೋ ಉತ್ತಿಷ್ಠ ಗೋವಿಂದ
ಉತ್ತಿಷ್ಠ ಗರುಡ ಧ್ವಜ
ಉತ್ತಿಷ್ಠ ಕಮಲಾ ಕಾಂತ
ತ್ರೈಲೋಕ್ಯಾಮ್ ಮಂಗಳಂ ಗುರು
ಉತ್ತಿಷ್ಠ ಗರುಡ ಧ್ವಜ
ಉತ್ತಿಷ್ಠ ಕಮಲಾ ಕಾಂತ
ತ್ರೈಲೋಕ್ಯಾಮ್ ಮಂಗಳಂ ಗುರು
ನಿನ್ನೊಲುಮೆ
ನಮಗಿರಲಿ ತಂದೆ,
ಕೈ ಹಿಡಿದು ನೀ ನಡೆಸು ಮುಂದೆ
ತಾನುರಿದು ಜಗಕೆಲ್ಲ
ಜ್ಯೋತಿಯನು ನೀಡುವ
ದೀಪದೊಳು ನೀನೆನ್ನ ಅನುಗೊಳಿಸು ತಂದೆ
ಕಾನನದ ಸುಮವೊಂದು ಸೌರಭವ ತಾ ಸೂಸಿ
ಸಫಲತೆಯ ಪಡೆವಂತೆ ಮಾಡೆನ್ನ ತಂದೆ
ಸಿರಿಯು ಸಂಪದ ಬೇಡ, ಯಾವ ವೈಭವ ಬೇಡ
ನಿನ್ನ ಕರುಣೆಯು ಒಂದೇ ಸಾಕೆಮಗೆ ತಂದೆ
ಈ ಮನೆಯೂ ಎಂದೆಂದು ನಗುವಂತೆ ನೀ ಮಾಡು
ನಂಬಿದರೆ ಭಯವಿಲ್ಲ, ನಂಬದಿರೆ ಬಾಳಿಲ್ಲ,
ಅಂಬಿಗನೆ ನೀ ನಡೆಸು ಈ ಬಾಳ ನೌಕೆ
ಯಾವ ನೋವೇ ಬರಲಿ ಎದೆ ಗುಂದದಿರಲಿ
ಸತ್ಯ ಮಾರ್ಗದೆ ನಡೆವ ಶಕ್ತಿ ಕೊಡು ತಂದೆ
0 Comments
Comment is awaiting for approval