Ticker

6/recent/ticker-posts

ಶರಣು ಶರಣಯ್ಯ ಶರಣು ಬೆನಕ | ಗಣೇಶ ಭಕ್ತಿ ಗೀತೆಗಳು


ಶರಣು ಶರಣಯ್ಯ ಶರಣು ಬೆನಕ | ಗಣೇಶ ಭಕ್ತಿ ಗೀತೆಗಳು [Sharanu Sharanayya Sharanu Benaka Lyrics In Kannada ] : ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು .



ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕ
ನಿನ್ನ ನಂಬಿದೆ ಜನಕೆ ಇಹುದಯ್ಯ ಯೆಲ್ಲ ಸುಖ
ತಂದೆ ಕಾಯೊ ನಮ್ಮ ಕರಿಮುಖ

ಎಲ್ಲಾರು ಒಂದಾಗಿ ನಿನ್ನ
ನಮಿಸಿ ನುಲಿಯೋದು ನೋಡೋಕೆ ಚೆನ್ನ
ಗರಿಕೆ ತಂದೆ ನೀನು
ಕೊಡುವ ವರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೋ ಮುನ್ನ

ಸೂರ್ಯನೆದುರಲಿ ಮಂಜು ಕರಗಿದ ರೀತಿ
ನಿನ್ನ ನೆನೆಯಲು ಒಡನೆ ಓಡುವುದು ಭೀತಿ
ನೀಡಯ್ಯ ಬಾಳೆಲ್ಲ ಬೆಳಗುವ ಶಕ್ತಿ
ತೊರಯ್ಯ ನಮ್ಮಲ್ಲಿ ನಿನ್ನ ಪ್ರೀತಿ

ಬೆನಕ ಬೆನಕ ಏಕದಂತ
ಪಚ್ಚೆಕಲ್ಲು ಪಾಣಿ ಮೆಟ್ಟು ಒಪ್ಪುವ ವಿಧೇಶ್ವರ
ನಿನಗೆ ಇಪ್ಪತ್ತಾರು ನಮಸ್ಕಾರಗಳು 

Post a Comment

0 Comments