ಪ್ರಿಯ ಓದುಗರೇ ,
ನನ್ನ ಈ ಬ್ಲಾಗಿಗೆ ಆಗಮಿಸಿದಕ್ಕೆ ಧನ್ಯವಾದಗಳು. ಈ ಬ್ಲಾಗನ್ನು ಆರಂಭಿಸಿದ ಮುಖ್ಯ ಉದ್ದೇಶ ಮಾಹಿತಿ ವಿನಿಮಯ ಹಾಗು ಹಲವು ವಿಚಾರಗಳ ಬಗ್ಗೆ ಇತರರ ಅಭಿಪ್ರಾಯವನ್ನು ತಿಳಿದಿಕೊಳ್ಳುವುದು.
ವಿವಿಧ ವಿಷಯಗಳ ಬಗ್ಗೆ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಲು ನಾನು ಕಂಡುಕೊಂಡ ದಾರಿ ಈ ನನ್ನ ಬ್ಲಾಗ್.
ಈ ಬ್ಲಾಗನ್ನು ಉತ್ತಮ ಪಡಿಸಲು, ನಾನು ಈಗ ನಿಮ್ಮ ಸಹಕಾರವನ್ನು ಕೊರುತಿದ್ದೇನೆ. ನಿಮಗೂ ನನ್ನ ಈ ಬ್ಲಾಗ್ನಲ್ಲಿ ಬರೆಯಲು ಆಸಕ್ತಿ ಇದ್ದಾರೆ, ತಮ್ಮ ಬರಹಗಳನ್ನು sendil.anbhu@gmail.com ಎಂಬ ನನ್ನ ಈ ಮೇಲ್ ವಿಳಾಸಕ್ಕೆ ಕಳುಹಿಸಿ. ಆ ಬರಹ ಉತ್ತಮವಾಗಿದ್ದರೆ ಅದನ್ನು ನಾನು ಇಲ್ಲಿ ಪ್ರಕಟಿಸುತ್ತೇನೆ.
ಕಲೆ, ಸಾಹಿತ್ಯ, ಸಂಗೀತ, ವ್ಯಾಪಾರ, ಸಿನಿಮಾ, ಕಥೆ, ಕವಿತೆ, ನಿಮ್ಮ ಅನುಭವಗಳು ಹೀಗೆ ಹಲವು ವಿಷಯಗಳ ಬಗ್ಗೆ ನೀವು ಬರೆಯ ಬಹುದು. ಅದನ್ನು ಪ್ರಕಟಿಸಲು ನಾನು ಕುತೂಹಲದಿಂದ ಕಾಯುತಿದ್ದೇನೆ.
ಈ ಬ್ಲಾಗನ್ನು ಉತ್ತಮ ಪಡಿಸಲು ಹಾಗು ನಿಮ್ಮ ಮನದಾಳದ ಮಾತುಗಳನ್ನು ಈ ಜಗತ್ತಿಗೆ ತಿಳಿಸಲು , ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು, ನನ್ನೊಂದಿಗೆ ಕೈ ಜೋಡಿಸಿ.
ನಿಮ್ಮ ಲೇಖನಗಳನ್ನು ಕೂಡಲೇ ಮೇಲ್ಕಂಡ ಈ ಮೇಲ್ ವಿಳಾಸಕ್ಕೆ ಕಳುಹಿಸಿ.
ಇತಿ ನಿಮ್ಮ ಲೇಖನಗಳನ್ನು ಇದುರು ನೋಡುತ್ತಿರುವ,
0 Comments
Comment is awaiting for approval