Ticker

6/recent/ticker-posts

ಹೂವೊಂದು ಬಳಿಬಂದು : ಶುಭ ಮಂಗಳ

ಚಿತ್ರ : ಶುಭ ಮಂಗಳ [Shuba Mangala]
ಹಾಡು : ಹೂವೊಂದು ಬಳಿಬಂದು
ಸಾಹಿತ್ಯ: ವಿಜಯಾನರಸಿಂಹ
ಸಂಗೀತ: ವಿಜಯಭಾಸ್ಕರ
ಗಾಯನ: ಅರ್. ಎನ್. ಸುದರ್ಶನ್


 
ಹೂವೊಂದು ಬಳಿಬಂದು 
ತಾಕಿತು ಎನ್ನೆದೆಯಾ
ಏನೆಂದು, ಕೇಳಲು, ಹೇಳಿತು
ಜೇನಂಥ ಸಿಹಿ ನುಡಿಯಾ
ಜೇನಂಥ ಸಿಹಿ ನುಡಿಯಾ

ಹೂವೊಂದು ಬಳಿಬಂದು 
ತಾಕಿತು ಎನ್ನೆದೆಯಾ
ಏನೆಂದು, ಕೇಳಲು, ಹೇಳಿತು
ಜೇನಂಥ ಸಿಹಿ ನುಡಿಯಾ
ಜೇನಂಥ ಸಿಹಿ ನುಡಿಯಾ

ಕಾವೇರಿ ಸೀಮೆಯ ಕನ್ಯೆಯು ನಾನೂ
ಬೇಲೂರು ಬಾಲೆಯ ಪ್ರತಿನಿಧಿ ನಾನೂ
ತುಂಗೆಯ, ಭದ್ರೆಯಾ, ತುಂಗೆಯ, ಭದ್ರೆಯಾ
ತೌರಿನ ಹೂ ನಾನು, ತೌರಿನ ಹೂ ನಾನು

ಹೂವೊಂದು ಬಳಿಬಂದು 
ತಾಕಿತು ಎನ್ನೆದೆಯಾ
ಏನೆಂದು, ಕೇಳಲು, ಹೇಳಿತು
ಜೇನಂಥ ಸಿಹಿ ನುಡಿಯಾ
ಜೇನಂಥ ಸಿಹಿ ನುಡಿಯಾ

ಸೂರ್ಯನ ಕಾಂತಿಯ ಸುಂದರಿ ನಾನು 
ತಿಂಗಳ ಬೆಳಕಿನ ತಂಗಿಯು ನಾನೂ
ಪ್ರೇಮದ, ಕಾವ್ಯಕೆ, ಪ್ರೇಮದ, ಕಾವ್ಯಕೆ 
ಪೂಜೆಯ ಹೂ ನಾನೂ, ಪೂಜೆಯ ಹೂ ನಾನೂ

ಹೂವೊಂದು ಬಳಿಬಂದು 
ತಾಕಿತು ಎನ್ನೆದೆಯಾ
ಏನೆಂದು, ಕೇಳಲು, ಹೇಳಿತು
ಜೇನಂಥ ಸಿಹಿ ನುಡಿಯಾ
ಜೇನಂಥ ಸಿಹಿ ನುಡಿಯಾ

ಹೂವೊಂದು ಬಳಿಬಂದು 
ತಾಕಿತು ಎನ್ನೆದೆಯಾ
ಏನೆಂದು, ಕೇಳಲು, ಹೇಳಿತು
ಜೇನಂಥ ಸಿಹಿ ನುಡಿಯಾ
ಜೇನಂಥ ಸಿಹಿ ನುಡಿಯಾ

Post a Comment

0 Comments