ಕರಡಿ ಬೆಟ್ಟಕೆ ಹೋಯಿತು - ಮಕ್ಕಳ ಗೀತೆಗಳು [Karadi Bettake Hoyitu Lyrics - Kannada Rhymes]
ಕರಡಿ ಬೆಟ್ಟಕೆ ಹೋಯಿತು
ಕರಡಿ ಬೆಟ್ಟಕೆ ಹೋಯಿತು
ಕರಡಿ ಬೆಟ್ಟಕೆ ಹೋಯಿತು
ಕರಡಿ ಬೆಟ್ಟಕೆ ಹೋಯಿತು
ಕರಡಿ ಬೆಟ್ಟಕೆ ಹೋಯಿತು
ನೋಟ ನೋಡಲು
ನೋಡಿತೆನದು
ನೋಡಿತೆನದು
ನೋಡಿತೆನದು
ನೋಡಿತೆನದು
ಬೆಟ್ಟದ ಇನ್ನೊಂದು ಭಾಗ
ಬೆಟ್ಟದ ಇನ್ನೊಂದು ಭಾಗ
ಬೆಟ್ಟದ ಇನ್ನೊಂದು ಭಾಗ
ಕರಡಿ ನೋಡಿತು
ಹಲಸು ತಂದಿತು
ಜೇನು ಕಲಿಸಿತು
ಮರಿಗಳಿಗೆ ತಿನ್ನಿಸಿ
ತಾನು ತಿಂದು ತೇಗಿತು
ಹಲಸು ತಂದಿತು
ಜೇನು ಕಲಿಸಿತು
ಮರಿಗಳಿಗೆ ತಿನ್ನಿಸಿ
ತಾನು ತಿಂದು ತೇಗಿತು
0 Comments
Comment is awaiting for approval