Ticker

6/recent/ticker-posts

ಜಯ ಕೊಲ್ಹಾಪುರ ನಿಲಯೇ ಭಜದಿಷ್ಟೇತರವಿಲಯೇ - ಭಕ್ತಿ ಗೀತೆಗಳು

ಜಯ ಕೊಲ್ಹಾಪುರ ನಿಲಯೇ ಭಜದಿಷ್ಟೇತರವಿಲಯೇ - ಭಕ್ತಿ ಗೀತೆಗಳು [Jaya Kolhapura Nilaye Lyrics in Kannada]

ಹಾಡು: ಜಯ ಕೊಲ್ಹಾಪುರ ನಿಲಯೇ 

ಪ್ರಕಾರ:  ಭಕ್ತಿಗೀತೆ
ಸಂಗೀತ:  N/A
ಸಾಹಿತ್ಯ: ಶ್ರೀ ಹುಲಗಿ ದಾಸರು 
ಗಾಯನ: ವಿದ್ಯಾಭೂಷಣ 


ಜಯ ಕೊಲ್ಹಾಪುರ ನಿಲಯೇ ಭಜದಿಷ್ಟೇತರವಿಲಯೇ - ಭಕ್ತಿ ಗೀತೆಗಳು [Jaya Kolhapura Nilaye Lyrics in Kannada]

ಜಯ ಕೊಲ್ಹಾಪುರ ನಿಲಯೇ ಭಜದಿಷ್ಟೇತರವಿಲಯೇ
ತವಪಾದೌ ಹೃದಿಕಲಯೇ ರತ್ನ ರಚಿತ ವಲಯೇ ।।ಪ ।।

ಜಯ ಜಯ ಸಾಗರಜಾತೇ ಕುರು ಕರುಣಾಮಯಿಭೀತೆ
ಜಗದಂಬಾಭಿದಯಾತೆ ಜೀವತಿ ತವ ಪೋತೆ ।।೧।।

ಜಯ ಜಯ ಸಾಗರ ಸದನ ಜಯ ಕಾಂತ್ಯಾಜಿತ ಮದನಾ
ಜಯ ದುಷ್ಟಾಂತಕ ಕದನ ಕುಂದಮುಕುಲರದನ ।।೨।।

ಸುರರಮಣಿ ನುತಚರಣೇ ಸುಮನಃ ಸಂಕಟ ಹರಣೇ
ಸುಸ್ವರ ರಂಜಿತವೀಣೇ ಸುಂದರ ನಿಜ ಕಿರಣೇ।।೩।।

ಭಜದಿಂದೀವರ ಸೋಮಾ ಭವ ಮುಖ್ಯಾಮರಕಾಮಾ
ಭಯ ಮೂಲಾಳಿವಿರಾಮಾ ಭಂಜಿಕ ಮುನಿಭೀಮಾ ।।೪।।

ಕುಂಕುಮ ರಂಜಿತಘಾಲೇ ಕುಂಜರ ಬಾಂಧವಲೋಲೆ
ಕಲಧೌತೌಮಲಚೈಲೇ ಕೃನ್ತಕುಜನಜಾಲೆ ।।೫।।

ಧ್ರಿತ ಕರುಣಾರಸಪೂರೇ ಧನದಾನೋತ್ಸವ ಧೀರೇ
ಧ್ವನಿಲವನಿಂದಿತಕೀರೆ ಧೀರೆದನುಜಧಾರೇ।।೬।।

ಸುರ ಹೃತ್ಪಂಜರಕೀರಾ ಸುಮಗೇ ಹಾರ್ಪಿತ ಹಾರ
ಸುಂದರ ಕುಂಜ ವಿಹಾರ ಸುರವರ ಪರಿವಾರ ।।೭।।

ವರ ಕಬರಿ ಧ್ರಿತ ಕುಸುಮೆ ವಾರಕನಕಾಧಿಕಸುಶುಮೇ
ವನನಿಲಯಾ ದಯಭೀಮೇ ವದನ ವಿಜಿತ ಸೋಮೇ।।೮।।

ಮದಲಕ ಭಾಲಸಗಮನೆ ಮಧು ಮಥನಾಲಸ ನಯನೇ
ಮೃದುಲೋಲಾಲಕ ರಚನೇ ಮಧುರ ಸರಸ ಗಾನೇ।।೯।।

ವ್ಯಾಘ್ರ ಪುರೀ ವರ ನಿಲಯೇ ವ್ಯಾಸಪದಾರ್ಪಿತ ಹೃದಯೇ
ಕುರು ಕರುಣಾಮಹಿಸದಯೇ ವಿವಿಧ ನಿಗಮ ಗೆಯೇ।।೧೦।। 

Post a Comment

0 Comments