ಇಂದು ತಂದೈ ಪೆರಿಯಾರ್ ಅವರ ಜನ್ಮ ದಿನ.
ಪೆರಿಯಾರ್ ಸೆಪ್ಟೆಂಬರ್ ೧೭, ೧೮೭೯ ರಲ್ಲಿ ತಮಿಳು ನಾಡಿನ, ಈರೋಡ್ ನಲ್ಲಿ ಜನಿಸಿದರು. ತಂದೆ ವೆಂಕಟಪ್ಪ ನಾಯ್ಕರ್, ಶ್ರೀಮಂತ ವ್ಯಾಪಾರಿ. ತಾಯಿ ಚಿನ್ನ ತಾಯಮ್ಮಾಲ್ . ಪೆರಿಯಾರ್ ಅವರ ನಿಜವಾದ ಹೆಸರು ಈರೋಡ್ ವೆಂಕಟ ರಾಮಸಾಮಿ ನಾಯ್ಕರ್. ತನ್ನ ೧೨ ನೆ ವಯಸಿನಲ್ಲಿ ಶಾಲೆಯನ್ನು ತೊರೆದು, ತನ್ನ ತಂದೆಯ ವ್ಯಾಪಾರದಲ್ಲಿ ಕೈಜೋಡಿಸಿದರು.
ಚಿಕ್ಕಂದಿನಿಂದಲೇ ಸಮಾಜದಲ್ಲಿನ ಏರುಪೇರುಗಳು, ಧರ್ಮ ಮತ್ತು ಜಾತೀಯತೆ , ಮೂದನಂಬಿಕೆಗಳನ್ನು ಪ್ರಶ್ನಿಸುತ್ತಾ ಬೆಳೆದ ಪೆರಿಯಾರ್, ಇವುಗಳ ವಿರುದ್ದ ಹೋರಾಡಿ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ತನ್ನ ಕರ್ತವ್ಯ ಎಂದು ನಂಬಿದರು.
೧೯ ವಯಸಾಗಿದ್ದಾಗ ಪೆರಿಯಾರ್ ಅವರಿಗೆ ನಾಗಮ್ಮೈ ಎಂಬ ೧೩ ವರ್ಷ ಹುಡುಗಿಯೊಂದಿಗೆ ವಿವಹವಾಯಿತು. ನಾಗಮ್ಮೈ ತನ್ನ ಪತಿಯ ಸಾಮಾಜಿಕ ಬದುಕಿನ ಹೋರಾಟಗಳಲ್ಲಿ ಅವರಿಗೆ ಬೆಂಬಲವಾಗಿ ನಿಂತರು.
೧೯೦೪ ರಲ್ಲಿ ಪೆರಿಯಾರ್ ಕಾಶಿಗೆ ಮಾಡಿದ ಯಾತ್ರೆ ಅವರ ಜೀವನವನ್ನೇ ಬದಲಾಯಿಸಿತು. ಹಿಂದೂಗಳ ಪವಿತ್ರ ಸ್ಥಳವೆಂದು ಪೂಜಿಸಲ್ಪಡುವ ಕಾಶಿಯಲ್ಲಿ ಪೆರಿಯಾರ್ ಕಂಡ ವಿಷಯಗಳು(ಬಿಕ್ಷೆ, ಹೆಣಗಳು ) ಕಾಶಿಯ ಬಗಗೆ ಪೆರಿಯಾರ್ ಅವರಿಗಿದ್ದ ನಂಬಿಕೆಗೆ ವಿರುದ್ದವಾಗಿತ್ತು.
ಕಾಶಿಯಲ್ಲಿ ಇದ್ದಾಗ ನಡೆದ ಒಂದು ಘಟನೆ ಪೆರಿಯಾರ್ ಭವಿಷ್ಯದ ನಂಬಿಕೆಗಳು ಮತ್ತು ಚಟುವಟಿಕೆಗಳಿಗೆ ಮೂಲ ಕಾರಣವಾಯಿತು. ಭಕ್ತಾದಿಗಳಿಗೆ ನಡೆಯುವ ಅನ್ನ ಸಂತರ್ಪಣೆಯಲ್ಲಿ, ಊಟ ಮಾಡಲು ಹೋದ ಪೆರಿಯಾರ್ ಅವರನ್ನು ಬ್ರಾಮಣನಲ್ಲ ಎಂಬ ಕಾರಣಕ್ಕಾಗಿ ಊಟ ನೀಡಲು ನಿರಾಕರಿಸಿದರು ಚತ್ರದವರು. ಅತಿಯಾದ ಹಸಿವಿನಿಂದ ಬಳಲಿದ ಪೆರಿಯಾರ್ ಬೇರೆ ದಾರಿ ಇಲ್ಲದೆ ಬೀದಿಯಲ್ಲಿ ಬಿಸಾಡಿದ್ದ ಎಲೆಯಲ್ಲಿ ಉಳಿದಿದನ್ನು ತಿನ್ನಬೇಕಾಯಿತು. ಈ ರೀತಿಯ ಭೇದಭಾವಗಳಿಂದ ತುಂಬಿರುವ ಹಿಂದೂ ಧರ್ಮದ ಬಗ್ಗೆ ಪೆರಿಯಾರ್ ಅವರಿಗಿದ್ದ ನಂಬಿಕೆಗಳಿಗೆ ಹೊಡೆತ ಬಿತ್ತು.
ಕಾಶಿ ಯಾತ್ರೆಯ ನಂತರ ದೈವ ನಂಬಿಕೆಯನ್ನು ಬದಿಗಿಟ್ಟು ನಾಸ್ತಿಕರಾದರು ಪೆರಿಯಾರ್.
೧೯೧೯ ರಲ್ಲಿ ವ್ಯಾಪಾರವನ್ನು ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಸೇರಿದರು.
ಕೇರಳದ ಸಣ್ಣ ಹಳ್ಳಿಯಾದ ವೈಕ್ಕೊಂ ನಲ್ಲಿ ಹರಿಜನರಿಗೆ ದೇವಾಲಯದ ಒಳಗೆ ಮಾತ್ರವಲ್ಲ, ಅದರ ಸುತ್ತಲಿನ ದಾರಿಗಳಲ್ಲಿ ಓಡಾಟವನ್ನು ಸಹ ನಿಷೇದಿಸಲಾಗಿತ್ತು. ಇದರ ವಿರುದ್ದ ಪೆರಿಯಾರ್ ಸತ್ಯಾಗ್ರಹವನ್ನು ಕೈಗೊಂಡು ಜಯಿಸಿದರು.
೧೯೩೭ ರಲ್ಲಿ ಹಿಂದಿಯನ್ನು ಕಡ್ಡಾಯ ವಿಷಯವನ್ನಾಗಿ ಘೋಷಿಸಿದಾಯ ಅದರ ವಿರುದ್ದ ಪೆರಿಯಾರ್ ಹೋರಾಡಿದರು.
೧೯೪೪ ರಲ್ಲಿ ಜಸ್ಟಿಸ್ ಪಾರ್ಟಿಯನ್ನು 'ದ್ರಾವಿಡರ್ ಕಳಗಂ' ಎಂದು ಮರು ನಾಮಕರಣ ಮಾಡಿದರು.
ತನ್ನ ಜೇವನವಿದಡಿ ಸಮಾಜದಲ್ಲಿನ ಜಾತಿ, ಧರ್ಮ, ಮೂಡ ನಂಬಿಕೆಗಳ ವಿರುದ್ದ ಹೋರಾಡಿ , ಜನರ ಏಳಿಗೆಗಾಗಿ ದುಡಿದ ಪೆರಿಯಾರ್ ಡಿಸೆಂಬರ್ ೨೪, ೧೯೭೪ ರಲ್ಲಿ ತಮ್ಮ ೯೪ ನೆ ವಯಸಿನಲ್ಲಿ ಮರಣ ಹೊಂದಿದರು.
UNSECO ಪೆರಿಯಾರ್ ಅವರನ್ನು ಏಷ್ಯಾ ದ ಸಾಕ್ರಟೀಸ್ ಎಂದು ಕರೆದಿದೆ. ಇಂದಿನ ಯುವ ಪೀಳಿಗೆ ಪೆರಿಯಾರ್ ಅವರ ಚಿಂತನಗಳನ್ನು ಮತ್ತು ಜೀವನ ವಿದಾನವನ್ನು ಅವಲೋಕಿಸುದು ಅಗತ್ಯವಾಗಿದೆ.
E.V. Ramasami, or E.V.R. as he was popularly known, was born on
Sept. 17, 1879 at Erode in Tamil Nadu. He left school at the age of ten
and joined his father in business when he was twelve.The patriotic
fervour of Ramasami lid him to give up his lucrative business and join
the Indian National Congress in its struggle for freedom.
He became an ardent fighter and came to ne closely associated with
Rajaji. Ramasami courted imprisonment several times during the freedom
movement.
The sathyagraha he launched at Vaikom in Kerala against the
despicable practice of barring entry of people of certain castes into
the streets where people of other castes lived was a success and he
earned the title ‘Vaikkom Hero’. He left the Congress in 1925 and
carried on a crusade against the caste-system and advocated prohibition.
E.V.R. strove for the emancipation of the exploited masses and weaker
sections of society.
In 1925 he founded the Self-Respect Movement. a socio-political
organisation of which he was the President. He stared a weekly.
“Kudiyarasu” (Republic) and later a daily. “Viduthalai” (Freedom) to
propagate the principles of his movement. In particular, Ramasami
preached inter-caste marriages and re-marriage of widows. It was his
firm conviction that orthodoxy, superstition, social discrimination and
many other evils which persisted in the society should go. He waged a
relentless battle against these till the very end of his life.
In 1938 E.V.R. was elected President of the Justice Party. He started
a Movement in the cause of Tamil during this period. At the famous
Salem Conference in 1944 be and his lieutenant the late C.N.Annadurai
(later Chief Minister of Tamil Nadu) converted the Justice Party into a
new organisation called “Dravida Kazhagam”.
An ardent fighter, an avowed revolutionary and a hard-headed
rationalist. E.V.R. was simple and humane. He passed away on December
24, 1973 when he was 94.
1 Comments
saluting the legend
ReplyDeleteComment is awaiting for approval